
ಬೆಂಗಳೂರು: ನೀರಜ್ ಶೆಟ್ಟಿ ಮತ್ತು ಕ್ರಿಶಾ ನಿಚಾನಿ ಅವರು ಬೆಂಗಳೂರು ಗಾಲ್ಫ್ ಕ್ಲಬ್‌ನಲ್ಲಿ ಸೋಮವಾರ ನಡೆದ ರಿಪಬ್ಲಿಕ್ ಡೇ ಕಪ್ ಟೂರ್ನಿಯಲ್ಲಿ ಕ್ರಮವಾಗಿ ಮುಕ್ತ ಪುರುಷರ ಮತ್ತು ಮಹಿಳೆಯರ ಪ್ರಶಸ್ತಿಯನ್ನು ಗೆದ್ದರು.
ಫಲಿತಾಂಶ: ಪುರುಷರು: ಮುಕ್ತ ವಿಭಾಗ: ಗ್ರಾಸ್ ವಿಜೇತರು– ನೀರಜ್ ಶೆಟ್ಟಿ (38 ಅಂಕ); ರನ್ನರ್ ಅಪ್– ಸುಂದರ್ ಅಡಿಗೆ (36)
ಹ್ಯಾಂಡಿಕ್ಯಾಪ್ 0–9: ಗ್ರಾಸ್ ವಿಜೇತರು– ಶ್ರೀರಾಗ್ ಜಯರಾಮನ್ (37); ರನ್ನರ್ ಅಪ್– ಅಭಿನವ್ ಭಾಸ್ಕರ್ (36).
ಹ್ಯಾಂಡಿಕ್ಯಾಪ್ 10–18: ನೆಟ್ ವಿಜೇತರು–ರವಿಕುಮಾರ್ ರಾಜು (42); ರನ್ನರ್ ಅಪ್– ವೈಭವ್ ಗುಪ್ತಾ (42)
ಹ್ಯಾಂಡಿಕ್ಯಾಪ್ 19–24: ನೆಟ್ ವಿಜೇತರು–ರುದ್ರಪ್ರಸಾದ್ ಆರ್. (43); ರನ್ನರ್ ಅಪ್– ದೀಪಕ್ ರಮೇಶ್ (40)
ಸೀನಿಯರ್ಸ್ 65+: ಗ್ರಾಸ್ ವಿಜೇತರು– ರಂಗನಾಥ್ ವಿ (29); ನೆಟ್ ವಿಜೇತರು– ಸತೀಶ್ ಕುಮಾರ್ ಮಿತ್ತಲ್ (41).
ಸೀನಿಯರ್ಸ್ 65+: ಗ್ರಾಸ್ ವಿಜೇತರು– ಅಜಿತ್ ರಾಣಾ (27); ನೆಟ್ ವಿಜೇತರು– ಬಿ.ಕೆ. ಸುಭಾಷ್ ಚಂದ್ರ (36).
ಮಹಿಳೆಯರು: ಮುಕ್ತ ವಿಭಾಗ: ಗ್ರಾಸ್ ವಿಜೇತರು– ಕ್ರಿಶಾ
ನಿಚಾನಿ (31).
ಹ್ಯಾಂಡಿಕ್ಯಾಪ್ 0–16: ನೆಟ್ ವಿಜೇತರು: ಲತಾ ಶಿವಣ್ಣ (41)
ಹ್ಯಾಂಡಿಕ್ಯಾಪ್ 17–24: ನೆಟ್ ವಿಜೇತರು: ಅನುಪ ರೊಂಗಲ (42).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.