ADVERTISEMENT

ಕರಾಟೆ: ಕರ್ನಾಟಕ ಪಟುಗಳಿಗೆ 9 ಪದಕ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 13:57 IST
Last Updated 5 ಅಕ್ಟೋಬರ್ 2022, 13:57 IST
ಕರ್ನಾಟಕ ತಂಡ: ಕಸ್ತೂರಿ, ಮಹಾಲಕ್ಷ್ಮಿ (ಕೋಚ್‌ಗಳು), ರೋನಿತ್‌ ಎಂ, ಗಗನಾ ಸತೀಶ್, ಖುಷಿ ಸುಧೀರ್, ಅನನ್ಯಾ ತಾರಕೇಶ್, ಆರ್ವಿ ವಿಶ್ವನಾಥ್, ಆಶ್ಲೇಷಾ ಮೂಡಬಿದ್ರಿ, ಆದಿತ್ಯ ರಾಜು ಮತ್ತು ಭುವನ್ ಎಂ.
ಕರ್ನಾಟಕ ತಂಡ: ಕಸ್ತೂರಿ, ಮಹಾಲಕ್ಷ್ಮಿ (ಕೋಚ್‌ಗಳು), ರೋನಿತ್‌ ಎಂ, ಗಗನಾ ಸತೀಶ್, ಖುಷಿ ಸುಧೀರ್, ಅನನ್ಯಾ ತಾರಕೇಶ್, ಆರ್ವಿ ವಿಶ್ವನಾಥ್, ಆಶ್ಲೇಷಾ ಮೂಡಬಿದ್ರಿ, ಆದಿತ್ಯ ರಾಜು ಮತ್ತು ಭುವನ್ ಎಂ.   

ಬೆಂಗಳೂರು: ಕರ್ನಾಟಕದ ಕರಾಟೆಪಟುಗಳು ಜೆಕ್ ಗಣರಾಜ್ಯದ ಪ್ರಾಗ್‌ನಲ್ಲಿ ಇತ್ತೀಚೆಗೆ ನಡೆದ ಎಸ್‌ಕೆಡಿಯುಎನ್‌ ಕರಾಟೆ ಶೋಟೊಕಾನ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಭಾರತ ತಂಡಕ್ಕೆ ಒಟ್ಟು 1 ಚಿನ್ನ, ಮೂರು ಬೆಳ್ಳಿ ಮತ್ತು 10 ಕಂಚಿನ ಪದಕಗಳು ಒಲಿದಿವೆ.

54 ದೇಶಗಳಿಂದ 10ರಿಂದ 32 ವರ್ಷದೊಳಗಿನ ಸ್ಪರ್ಧಿಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT