ADVERTISEMENT

VIDEO | ಧಾರವಾಡದಿಂದ ಒಲಿಂಪಿಕ್ಸ್‌ವರೆಗೆ; ಕುಬ್ಬ ಹಿರಿಯರ ಸಾಧನೆ ಅತಿ ಎತ್ತರ

ಪ್ರಜಾವಾಣಿ ವಿಶೇಷ
Published 21 ಜುಲೈ 2023, 16:37 IST
Last Updated 21 ಜುಲೈ 2023, 16:37 IST

ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಕಾಡನಕೊಪ್ಪ ಗ್ರಾಮದ ನಿವಾಸಿಯಾದ ಇವರ ಹೆಸರು ದೇವಪ್ಪ ಮೋರೆ. ಕುಬ್ಜರ ಒಲಿಂಪಿಕ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವುದು ಇವರ ಹೆಗ್ಗಳಿಕೆ. ಬಡತನ, ದೈಹಿಕ ನ್ಯೂನತೆ ಮೀರಿ ಶ್ರಮ ಪಡುತ್ತಿರುವ ದೇವಪ್ಪ ಅವರಿಗೆ ಸರ್ಕಾರ ಅಥವಾ ಕ್ರೀಡಾಪ್ರೇಮಿಗಳು ಆರ್ಥಿಕ ನೆರವು ನೀಡಿದರೆ, ಅವರಿಂದ ಇನ್ನಷ್ಟು ಉತ್ತಮ ಸಾಧನೆ ಹೊರಹೊಮ್ಮುತ್ತದೆ ಎಂಬ ಆಶಯ ನಮ್ಮದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.