ADVERTISEMENT

ವಿಟಿಯು ಕ್ರಾಸ್‌ಕಂಟ್ರಿ: ಎನ್‌ಎಂಎಎಂಐಟಿ, ಎಸ್‌ಡಿಎಂಸಿಇಟಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 18:30 IST
Last Updated 28 ಫೆಬ್ರುವರಿ 2022, 18:30 IST
ಬೆಂಗಳೂರಿನ ವಿವೇಕಾನಂದ ತಾಂತ್ರಿಕ ಇನ್ಸ್‌ಟ್ಯೂಟ್‌ ಆಶ್ರಯದಲ್ಲಿ ನಡೆದ ವಿಟಿಯು ಕ್ರಾಸ್‌ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ತಂಡ ಪ್ರಶಸ್ತಿ ಜಯಿಸಿದ ಎಸ್‌ಡಿಎಂಸಿಇಟಿ (ಎಡದಿಂದ ಬಲಕ್ಕೆ); ಕುಳಿತವರು; ಸುಪ್ರಿತಾ, ಶಿಲ್ಪಾ, ಸಂಜನಾ, ಶ್ರೀನಿಧಿ, ಅನೂಷಾ, ತೇಜಸ್ವಿನಿ, ಗೌರಾ.  ನಿಂತವರು: ಗಣೇಶ್ ಪೂಜಾರಿ, (ದೈಹಿಕ ಶಿಕ್ಷಣ ನಿರ್ದೇಶಕ, ಎನ್‌ಎಂಎಎಂಐಟಿ, ಲೋಕೇಶ್. ಕೆ. ಟಿ,  (ದೈಹಿಕ ಶಿಕ್ಷಣ ನಿರ್ದೇಶಕ ವಿಕೆಐಟಿ), ಆರ್. ಸರವಣ, ಎಸ್. ಪದ್ಮನಾಭ (ಪ್ರಾಚಾರ್ಯರು), ಎಚ್‌.ಜಿ. ಬಾಲಗೋಪಾಲ (ಕ್ರೀಡಾ–ಸಂಸ್ಕೃತಿ ಸಮಿತಿ ಮುಖ್ಯಸ್ಥರು), ಡಾ. ಎ.ಜೆ. ಬುಜುರ್ಕೆ (ದೈಹಿಕ ಶಿಕ್ಷಣ ನಿರ್ದೇಶಕ, ವಿಟಿಯು ಬೆಳಗಾವಿ), ರಂಗನಾಥ್, ಡಾ. ಶಿವರಾಮ್ ರೆಡ್ಡಿ. 

ಬೆಂಗಳೂರು:ಮಂಗಳೂರಿನ ಎನ್‌ಎಂಎಎಂಐಟಿ ಮತ್ತು ಧಾರವಾಡದ ಎಸ್‌ಡಿಎಂಸಿಇಟಿ ತಂಡಗಳು ಇಲ್ಲಿಯ ವಿವೇಕಾನಂದ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಆಶ್ರಯದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ಇಕ ವಿಶ್ವವಿದ್ಯಾಲಯದ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಪ್ರಶಸ್ತಿ ಗೆದ್ದುಕೊಂಡವು.

ಫಲಿತಾಂಶಗಳು

ತಂಡ ಪ್ರಶಸ್ತಿ: ಪುರುಷರು: ಎನ್‌ಎಂಎಎಂಐಟಿ ಮಂಗಳೂರು (24 ಅಂಕಗಳು)–1, ಎಸ್‌ಐಟಿ ಮಂಗಳೂರು (40 ಅಂಕಗಳು)–2, ಎಐಸಿಇಟಿ, ಮಂಗಳೂರು (81 ಅಂಕಗಳು) –3.

ADVERTISEMENT

ಮಹಿಳೆಯರು: ಎಸ್‌ಡಿಎಂಸಿಇಟಿ ಧಾರವಾಡ (33 ಅಂಕ)–1, ಎನ್‌ಐಎಂಎಎಂಐಟಿ, ಮಂಗಳೂರು (55 ಅಂಕ) –2, ಎಂವಿಜೆ ಎಂಜಿನಿಯರಿಂಗ್ ಕಾಲೇಜು (72 ಅಂಕ)–3.

ಪುರುಷರು:ಸಿ. ರಂಗನಾಥ (ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ರಾಮನಗರ)–1, ಸಂಜಯ್ ಕುಮಾರ್ (ಎಸ್‌ಐಟಿಐಎಂ ಮಂಗಳೂರು)–2, ರಾಜೇಂದ್ರ (ಎನ್‌ಎಂಎಎಂಐಟಿ ಮಂಗಳೂರು)–3, ಕಾಲ: 35.57ನಿಮಿಷಗಳು.

ಮಹಿಳೆಯರು: ಶ್ರೀನಿಧಿ ಸುರಗೊಂಡ (ಎಸ್‌ಡಿಎಂಸಿಇ, ಧಾರವಾಡ)–1, ಎನ್. ಗೀತಾ (ವಿಟಿಯು ಬೆಳಗಾವಿ)–2, ಸೀಮಾ ತೆಂಡೂಲ್ಕರ್ (ಆರ್‌ವಿಸಿಇ, ಬೆಂಗಳೂರು)–3. ಕಾಲ: 46.33 ನಿಮಿಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.