ADVERTISEMENT

ಭಾರತ ಜಯಭೇರಿ

ಪಿಟಿಐ
Published 13 ಮಾರ್ಚ್ 2019, 19:58 IST
Last Updated 13 ಮಾರ್ಚ್ 2019, 19:58 IST

ಬಿರಾತ್ ನಗರ, ನೇಪಾಳ: ಮಹಿಳೆಯರ ಸ್ಯಾಫ್‌ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಭರ್ಜರಿ ಆರಂಭ ಕಂಡಿದೆ. ಇಲ್ಲಿನ ಸಾಹಿದ್ ರಂಗಶಾಲ ಕ್ರೀಡಾಂಗಣದಲ್ಲಿ ಬುಧವಾರ ಮಾಲ್ಡಿವ್ಸ್‌ ಎದುರು ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಭಾರತ 6–0ಯಿಂದ ಗೆದ್ದಿತು.

ಡಂಗಮೆ ಗ್ರೇಸ್‌, ಸಂಧ್ಯಾ ರಂಗನಾಥನ್‌, ಸಂಜು, ಇಂಧುಮತಿ ಕದಿರೇಶನ್‌ ಮತ್ತು ರತನ್‌ಬಾಲಾ ದೇವಿ ಭಾರತಕ್ಕೆ ಗೋಲು ತಂದಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT