ADVERTISEMENT

ಲಾಸ್‌ ಕಾಬೊಸ್‌ ಎಟಿಪಿ ಟೆನಿಸ್‌ ಟೂರ್ನಿ: ಪ್ರಜ್ಞೇಶ್‌ಗೆ ಜಯ

ಪಿಟಿಐ
Published 30 ಜುಲೈ 2019, 20:09 IST
Last Updated 30 ಜುಲೈ 2019, 20:09 IST
ಪ್ರಜ್ಞೇಶ್‌ ಗುಣೇಶ್ವರನ್‌
ಪ್ರಜ್ಞೇಶ್‌ ಗುಣೇಶ್ವರನ್‌   

ಲಾಸ್‌ ಕಾಬೋಸ್‌, ಮೆಕ್ಸಿಕೊ: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಲಾಸ್‌ ಕಾಬೊಸ್‌ ಎಟಿಪಿ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಸೋಮವಾರ ರಾತ್ರಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಜಾನ್‌ ಮಿಲ್‌ಮನ್‌ ಎದುರು ಅವರು ಗೆದ್ದರು.

ಆಸ್ಟ್ರೇಲಿಯಾದ ಮಿಲ್‌ಮನ್‌ (67) ವಿರುದ್ಧ 6–4, 1–6, 6–2ರಿಂದ ಜಯದ ನಗೆ ಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT