ರೋಹಿತ್ ಶರ್ಮಾ ವಿಶ್ವದಾಖಲೆ - ಏಕದಿನ ವಿಶ್ವಕಪ್‌ನಲ್ಲಿ 50 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್
(ಪಿಟಿಐ ಚಿತ್ರ)
ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ದಾಖಲೆ ಮುರಿದ ರೋಹಿತ್
ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ ರೋಹಿತ್
29 ಎಸೆತಗಳಲ್ಲಿ 47 ರನ್ ಗಳಿಸಿದ ರೋಹಿತ್
ಕೇವಲ 3 ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದ ರೋಹಿತ್
ಭಾರತಕ್ಕೆ ಬಿರುಸಿನ ಆರಂಭವೊದಗಿಸಿದ ರೋಹಿತ್
ಮೊದಲ ವಿಕೆಟ್‌ಗೆ ಗಿಲ್ ಜೊತೆ 8.2 ಓವರ್‌ಗಳಲ್ಲಿ 71 ರನ್‌ಗಳ ಜೊತೆಯಾಟ
ಅದ್ಭುತ ಕ್ಯಾಚ್ ಪಡೆದ ಕೇನ್ ವಿಲಿಯಮ್ಸನ್ - ರೋಹಿತ್ ವಿಕೆಟ್ ಪತನ
ಟಾಸ್ ವೇಳೆ ಪರಸ್ಪರ ಮುಗುಳ್ನಕ್ಕ ರೋಹಿತ್ ಹಾಗೂ ವಿಲಿಯಮ್ಸನ್
ಪಂದ್ಯಕ್ಕೂ ಮುನ್ನ ಮಕ್ಕಳೊಂದಿಗೆ ಬೆರೆತ ನಾಯಕ ರೋಹಿತ್ ಶರ್ಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.