ADVERTISEMENT

5ಜಿ ಫೋನ್‌ ಬೆಲೆ ₹ 50 ಸಾವಿರ!

ಪಿಟಿಐ
Published 19 ಫೆಬ್ರುವರಿ 2020, 20:00 IST
Last Updated 19 ಫೆಬ್ರುವರಿ 2020, 20:00 IST
   

ಕೋಲ್ಕತ್ತ: ಚೀನಾ ಕಂಪನಿ ರಿಯಲ್‌ಮಿ‌ಭಾರತದಲ್ಲಿ ಬಿಡುಗಡೆ ಮಾಡಲಿರುವಮೊದಲ 5ಜಿ ಹ್ಯಾಂಡ್‌ಸೆಟ್‌ ಬೆಲೆ ₹ 50 ಸಾವಿರ ಇರುವ ಸಾಧ್ಯತೆ ಇದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆಬ್ರುವರಿ 24ಕ್ಕೆ 5ಜಿ ಇರುವ ಮೊದಲ ಬ್ರ್ಯಾಂಡ್‌ ಅನಾವರಣ ಮಾಡಲಿದೆ. ಇದು 865 ಸ್ನ್ಯಾಪ್‌ಡ್ರ್ಯಾಗನ್‌ ಚಿಪ್‌ಸೆಟ್‌ ಹೊಂದಿರಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT