ನವದೆಹಲಿ: ರಿಯಲ್ಮಿ ಕಂಪನಿಯ ಕ್ವಾಡ್ ಕ್ಯಾಮೆರಾ ಸ್ಪೀಡ್ಸ್ಟರ್ ಇರುವ ರಿಯಲ್ಮಿ 5 ಪ್ರೊ ಮತ್ತು ರಿಯಲ್ಮಿ ಬಡ್ಸ್ 2 ಬುಧವಾರದಿಂದrealme.com and Flipkart.comನಲ್ಲಿ ಖರೀದಿಗೆ ಲಭ್ಯವಾಗಲಿದೆ.
ರಿಯಲ್ಮಿ 5 ಪ್ರೊ, 48 ಎಂಪಿ ಕ್ವಾಡ್ ಕ್ಯಾಮೆರಾ, ಕ್ವಾಲ್ಕಂ ಸ್ನ್ಯಾಪ್ಡ್ರ್ಯಾಗನ್ 712 ಚಿಪ್ಸೆಟ್ ಮತ್ತು 20ಡಬ್ಲ್ಯುVOOC 3.0 ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಹೊಂದಿದೆ. 4+64ಜಿಬಿ, ಬೆಲೆ ₹ 13,999, 6+64ಜಿಬಿ ₹ 14,999 ಹಾಗೂ 8+128 ಜಿಬಿ ₹ 16,999 ರಲ್ಲಿ ಲಭ್ಯ.
ಇದನ್ನೂ ಓದಿ:ಸ್ಯಾಮ್ಸಂಗ್, ರಿಯಲ್ ಮಿ: 4 ಹೊಸ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಲಗ್ಗೆ
ರಿಯಲ್ಮಿ ಬಡ್ಸ್ 2 11.2 ಎಂಎಂ ಆಡಿಯೊ ಡ್ರೈವರ್ ಹೊಂದಿದ್ದು ಬೆಲೆ ₹ 599 ಇದೆ.ಹೆಚ್ಚಿನ ಮಾಹಿತಿಗೆ:https://www.realme.com/in/
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.