ADVERTISEMENT

ISRO | ಕಡಿಮೆ ವೆಚ್ಚದ ಬ್ಯಾಟರಿ ಅಭಿವೃದ್ಧಿ

ಪಿಟಿಐ
Published 6 ಜನವರಿ 2024, 0:00 IST
Last Updated 6 ಜನವರಿ 2024, 0:00 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಸಾಂಪ್ರದಾಯಿಕ ಬ್ಯಾಟರಿ ಸೆಲ್‌ಗಳಿಗಿಂತ ಹೆಚ್ಚು ಪರಿಣಾಮಕಾರಿ ಆಗಿರುವ ಹಾಗೂ ಕಡಿಮೆ ವೆಚ್ಚದ ಬ್ಯಾಟರಿ ಸೆಲ್‌ಅನ್ನು ಪರೀಕ್ಷಾರ್ಥವಾಗಿ ಬಳಕೆ ಮಾಡಲಾಗಿದೆ ಎಂದು ಇಸ್ರೊ ಶುಕ್ರವಾರ ಹೇಳಿದೆ.

ಇದು ಕಡಿಮೆ ತೂಕ ಹಾಗೂ ಕಡಿಮೆ ವೆಚ್ಚದ್ದು, ಇದು ಈಗ ಬಳಕೆಯಲ್ಲಿ ಇರುವ ಸಾಂಪ್ರದಾಯಿಕ ಬ್ಯಾಟರಿಗಳಿಗೆ ಪರ್ಯಾಯವಾಗುತ್ತದೆ. ಇದನ್ನು ಮುಂದಿನ ದಿನಗಳಲ್ಲಿ ವಿವಿಧ ಯೋಜನೆಗಳಲ್ಲಿ ಬಳಕೆಗೆ ತರುವ ಉದ್ದೇಶ ಇದೆ ಎಂದು ಇಸ್ರೊ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.