ADVERTISEMENT

ಹುಬ್ಬಳ್ಳಿ: ಸಾರಿಗೆ ಪಥದಲ್ಲಿ ನಾರಿ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 9:29 IST
Last Updated 21 ಆಗಸ್ಟ್ 2021, 9:29 IST

ಮಹಿಳೆ ಮನೆಯಿಂದ ಹೊರಬಂದು ವಿವಿಧ ಕ್ಷೇತ್ರಗಳಲ್ಲಿ ಸಮರ್ಥವಾಗಿ ಕೆಲಸ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾಳೆ. ಸಾರಿಗೆ ಸಂಸ್ಥೆ ಕಚೇರಿ ಕೆಲಸಗಳಲ್ಲಿ ಮಹಿಳಾ ಸಿಬ್ಬಂದಿ ನೇಮಕಾತಿ ನಡೆದರೂ ಡ್ರೈವರ್‌, ಕಂಡಕ್ಟರ್‌, ವರ್ಕಶಾಪ್‌ಗಳಲ್ಲಿ ಮಹಿಳೆಯರ ತಲೆ ಕಾಣುತ್ತಿರಲಿಲ್ಲ. 1998ರ ಶುರುವಿನಲ್ಲಿ ನಿರ್ವಾಹಕರಾಗಿ ಕೆಲಸಕ್ಕೆ ಸೇರಿದ ನಮ್ಮ ಲೇಡಿ ಕಂಡಕ್ಟರ್ಸ್‌ ಸಾಕಷ್ಟು ಅಡ್ಡಿ–ಆತಂಕಗಳನ್ನು ಎದುರಿಸಿದ್ದು ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.