ADVERTISEMENT

HOLI COLORS | ಹೋಳಿ ಸಂಭ್ರಮ, ಬಣ್ಣಗಳೊಂದಿಗೆ ಮಹಿಳೆಯರು!..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮಾರ್ಚ್ 2024, 13:09 IST
Last Updated 23 ಮಾರ್ಚ್ 2024, 13:09 IST
<div class="paragraphs"><p>ಉತ್ತರ ಪ್ರದೇಶದಲ್ಲಿ ಹೋಳಿ ಹಬ್ಬಕ್ಕೂ ಮುನ್ನ ಮಹಿಳೆಯೊಬ್ಬರು ಸಂಪೂರ್ಣ ಬಣ್ಣಗಳೊಂದಿಗೆ ಕಾಣಿಸಿಕೊಂಡಿದ್ದು ಹೀಗೆ..&nbsp;</p></div>

ಉತ್ತರ ಪ್ರದೇಶದಲ್ಲಿ ಹೋಳಿ ಹಬ್ಬಕ್ಕೂ ಮುನ್ನ ಮಹಿಳೆಯೊಬ್ಬರು ಸಂಪೂರ್ಣ ಬಣ್ಣಗಳೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.. 

   

ಪಿಟಿಐ ಚಿತ್ರ

ಖುಷಿಯಿಂದ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದ ಮಹಿಳೆಯರು.

ADVERTISEMENT

ಬಣ್ಣಗಳಲ್ಲಿ ಮಿಂದ ಮಹಿಳೆಯರು.

ಭೋಪಾಲ್‌ನಲ್ಲಿ ಮಹಿಳೆಯೊಬ್ಬರು ಹೋಳಿ ಬಣ್ಣದೊಂದಿಗೆ ಕಾಣಿಸಿಕೊಂಡ ಬಗೆ..

ಬಣ್ಣಗಳಲ್ಲಿ ಮಿಂದ ಮಹಿಳೆಯರು.

ಮಹಾರಾಷ್ಟ್ರದ ನಾಗಪುರದಲ್ಲಿ ಯುವ ಸಮೂಹವು ಹೋಳಿ ಬಣ್ಣಗಳೊಂದಿಗೆ ಕಾಣಿಸಿಕೊಂಡಿದ್ದು ಹೀಗೆ..

ಮಥುರಾದಲ್ಲಿ ಜನರು ಹೋಳಿ ಆಡಿ ಸಂಭ್ರಮಿಸಿದರು.

ಮಥುರಾದಲ್ಲಿ ಹೋಳಿ ಬಣ್ಣದ ಸಂಭ್ರಮ.

ಬಣ್ಣಗಳೊಂದಿಗೆ ಮಥುರಾ  ಜನರು ಕಾಣಿಸಿದ್ದು ಹೀಗೆ 

ಜಮ್ಮುವಿನಲ್ಲಿ ಹೋಳಿ ಬಣ್ಣಗಳೊಂದಿಗೆ ಫೋಟೊಗೆ ಪೋಸ್‌ ಕೊಟ್ಟ  ಬಾಲಕರು.

ಕೋಲ್ಕತ್ತದಲ್ಲಿ ಹೋಳಿ ಹಬ್ಬಕ್ಕೂ ಮುನ್ನ ಮಹಿಳೆಯರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. 

ಮುಂಬೈನಲ್ಲಿ ಅಂಗವಿಕಲ ಮಕ್ಕಳು ಬಣ್ಣಗಳೊಂದಿಗೆ ಆಡಿ ಸಂಭ್ರಮಿಸಿದರು.

ಹೋಳಿ ಹಬ್ಬಕ್ಕೂ ಮುನ್ನ ಆಗ್ರಾದ ತಾಜ್‌ಮಹಲ್‌ ಮುಂಭಾಗ ಮಹಿಳೆಯೊಬ್ಬರು ಬಣ್ಣಗಳೊಂದಿಗೆ ಕಾಣಿಸಿಕೊಂಡ ಬಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.