ADVERTISEMENT

ಶೇಜ್ವಾನ್‌ ವಡಾ ಪಾವ್

ಚೆಲ್ಲಾಪಿಲ್ಲಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 19:30 IST
Last Updated 31 ಮಾರ್ಚ್ 2015, 19:30 IST

ಮಸಾಲಾ ಭರಿತ ಶೇಜ್ವಾನ್‌ ವಡಾ ಪಾವ್‌ನಿಂದ ನಿಮ್ಮ ನಾಲಿಗೆಯನ್ನು ಚಪ್ಪರಿಸುವಂತೆ ಮಾಡಲು ಸಿದ್ಧವಾಗಿದೆ ಫೈವ್ ಸ್ಟಾರ್ ಚಿಕನ್. ಶೇಜ್ವಾನ್‌ ವಡಾ ಪಾವ್‌ ಅನ್ನು ಅಪ್ಪಟ ಶೇಜ್ವಾನ್‌ ಸಾಸ್ ಹಾಗೂ ರಹಸ್ಯವಾದ ಮಸಾಲಾಗಳಿಂದ ತಯಾರಿಸಲಾಗುತ್ತದೆ.

ಶೇಜ್ವಾನ್‌ ವಡಾ ಪಾವ್ ಬೆಲೆ ₹39 (ತೆರಿಗೆ ಪ್ರತ್ಯೇಕ). ಇದು ಬೆಂಗಳೂರಿನ ಆಯ್ದ ಫೈವ್ ಸ್ಟಾರ್ ಚಿಕನ್ ಮಳಿಗೆಗಳಲ್ಲಿ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT