ADVERTISEMENT

ವಾಹನಗಳೇ ಸೂರಾದಾಗ...

ಪಿಕ್ಚರ್‌ ಪ್ಯಾಲೆಸ್‌

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2015, 19:30 IST
Last Updated 26 ಮಾರ್ಚ್ 2015, 19:30 IST

ಒಮ್ಮೆಲೆ ನೋಡಿದರೆ ಇದೇನಿದು ದೂಳು ಆವರಿಸಿಕೊಂಡಿರುವ ವಾಹನಗಳು ಎನಿಸಬಹುದು. ಆದರೆ, ಇಲ್ಲಿರುವ ಅದೆಷ್ಟೋ  ವಾಹನಗಳು  ಸೂರಿಲ್ಲದವರಿಗೆ ನೆತ್ತಿಯ ಮೇಲೆ ಸೂರು ಒದಗಿಸಿವೆ. ಎಂದೂ ಶಾಲೆ ಹಾಗೂ ಆಟದ ಮೈದಾನವನ್ನೇ ಕಾಣದ ಬಡ ಮಕ್ಕಳ ಆಟಿಕೆಯ ವಸ್ತುಗಳಾಗಿವೆ. ಯಾವ್ಯಾವುದೋ ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಂಡು ಪೊಲೀಸ್‌ ಠಾಣೆಯ ಬಯಲಿನಲ್ಲಿ ಬಿದ್ದಿರುವ ಈ ವಾಹನಗಳಲ್ಲೇ ಬದುಕು ದೂಡುತ್ತಿರುವವರ ಮನಕಲಕುವ ಯಶೋಗಾಥೆಯನ್ನು ರಂಜು ಪಿ. ಛಾಯಾಚಿತ್ರಗಳ ಮೂಲಕ ವಿವರಿಸುವ ಪ್ರಯತ್ನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.