ADVERTISEMENT

ಅಮ್ಮನ ಜತೆ ಆಟ–ಪಾಠ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2014, 12:48 IST
Last Updated 9 ಅಕ್ಟೋಬರ್ 2014, 12:48 IST

ಬಿಹಾರ ರಾಜ್ಯದ ಪಟ್ನಾದಲ್ಲಿರುವ ಸಂಜಯ್‌ ಗಾಂಧಿ ಮೃಗಾಲಯವೊಂದರಲ್ಲಿ ಬಿಳಿ ಹೆಣ್ಣು ಹುಲಿ ತನ್ನ ಆರು ತಿಂಗಳ ಮರಿಗಳೊಂದಿಗೆ ಆಟವಾಡುತ್ತಿರುವ ದೃಶ್ಯ –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.