ADVERTISEMENT

ಧೂಳು ಹಿಡಿದ ಪ್ರವಾಹ ಮುನ್ಸೂಚನಾ ಯಂತ್ರ!

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2014, 19:30 IST
Last Updated 9 ಸೆಪ್ಟೆಂಬರ್ 2014, 19:30 IST

ನವದೆಹಲಿ: ಮಳೆಯ ಪ್ರಮಾಣ ಆಧರಿಸಿ ನಾಲ್ಕೈದು ದಿನಗಳ ಮೊದಲೇ ಜಲಪ್ರಳಯದ ಮುನ್ಸೂಚನೆ ನೀಡುವ ವೈಜ್ಞಾನಿಕ ಯಂತ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಒಂಬತ್ತು ವರ್ಷಗಳಿಂದ ದೂಳು ತಿನ್ನುತ್ತಿದೆ.

2005ರಲ್ಲಿ ನೊಯ್ಡಾದ ರಾಷ್ಟ್ರೀಯ ಮಧ್ಯಮ ಪ್ರಮಾಣದ ಹವಾಮಾನ ಮುನ್ಸೂಚನಾ ಕೇಂದ್ರದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ ಈ ಯಂತ್ರ  ಇದುವರೆಗೂ ಬಳಕೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.