ADVERTISEMENT

ಏರ್‌ ಅಲ್ಜೀರ್‌ ವಿಮಾನ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 11:07 IST
Last Updated 24 ಜುಲೈ 2014, 11:07 IST

ಅಲ್ಜೀರ್ಸ್‌ (ಐಎಎನ್‌ಎಸ್‌): ಪಶ್ಚಿಮ ಆಫ್ರಿಕಾದ ಉಗಾಂಡೊಗೊದಿಂದ ಹೊರಟ ಏರ್‌ ಅಲ್ಜೀರ್‌ ವಿಮಾನವು ಗುರುವಾರ ವಾಯುಯಾನ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿದೆ.

ವಿಮಾನದ ಉಗಾಂಡೊಗೊದಿಂದ ಅಲ್ಜೀರ್ಸ್‌ಗೆ ಹೊರಟಿತ್ತು. ಉಗಾಂಡೊಗೊದಿಂದ ಹೊರಟ 50 ನಿಮಿಷಗಳ ಬಳಿಕ ವಿಮಾನವು ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿದೆ. ವಿಮಾನದಲ್ಲಿ 110 ಮಂದಿ ಪ್ರಯಾಣಿಕರಿದ್ದರು ಎಂದು ಸ್ಥಳೀಯ ಸುದ್ದಿಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.