ADVERTISEMENT

ಬಾಹ್ಯ ಶಕ್ತಿಗಳ ಚಿತಾವಣೆ ಬೇಡ: ಚೀನಾ

ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 19:30 IST
Last Updated 30 ಜನವರಿ 2015, 19:30 IST

ಬೀಜಿಂಗ್‌ (ಪಿಟಿಐ): ದಕ್ಷಿಣ ಚೀನಾ ಸಮುದ್ರ ವಿವಾದ ಹೆಚ್ಚಿಸುವಂತಹ ಚಿತಾವಣೆಯನ್ನು ಬಾಹ್ಯಶಕ್ತಿಗಳು ಮಾಡಬಾರದು. ಈ ವಿವಾದ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಆಸಿಯಾನ್‌ ದೇಶಗಳ ಜತೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಚೀನಾ ಹೇಳಿದೆ. ಈ ವಿವಾದ ಕುರಿತ ಮಾತುಕತೆಯಲ್ಲಿ ಭಾರತ ಮತ್ತು ಜಪಾನ್‌ ಸಕ್ರಿಯ ಪಾತ್ರ ವಹಿಸಬೇಕು ಎಂದು ಅಮೆರಿಕದ ಹೇಳಿಕೆಗೆ  ವಿದೇ­ಶಾಂಗ ಸಚಿವಾಲಯ ವಕ್ತಾರೆ ಹುವಾ ಚುನಿಯಿಂಗ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.