ಇರಲು ಸ್ವಂತ ಮನೆ ಇರುವುದಿಲ್ಲ. ಬಾಡಿಗೆ ಮನೆಯಲ್ಲಿ ಕಾರ್ಶೆಡ್ ಇಲ್ಲ. ಅವಶ್ಯಕತೆ ಇರಲಿ ಬಿಡಲಿ ಆದರೂ ಜನರು ಕಾರು ಖರೀದಿಸುತ್ತಾರೆ. ಏಕೆಂದರೆ ಎಲ್ಲಾ ಬ್ಯಾಂಕುಗಳು ಪೈಪೋಟಿ ಮೇಲೆ ಸಾಲ ಕೊಡುತ್ತಿವೆ. ಕಾರು ನಿಲ್ಲಿಸಲು ಮನೆಯಲ್ಲಿ ಜಾಗ ಇಲ್ಲದಿದ್ದರೂ ಖರೀದಿಸುತ್ತಾರೆ. ಬಳಿಕ ಬಡಾವಣೆ ರಸ್ತೆಗಳಲ್ಲೇ ಸಿಕ್ಕ ಕಡೆ ನಿಲ್ಲಿಸುತ್ತಾರೆ.
ಮನೆ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ನಿಂತ ಕಾರು ಎಷ್ಟೋ ದಿನ ಅತ್ತಿತ್ತ ಕದಲುವುದೂ ಇಲ್ಲ. ಇದರಿಂದ ಪಾದಚಾರಿಗಳಿಗೆ ತಿರುಗಾಡಲೂ ಸ್ಥಳ ಇಲ್ಲದಂತಾಗಿದೆ. ಈ ಪ್ರವೃತ್ತಿಗೆ ಕಡಿವಾಣ ಹಾಕಲು ಆಗುವುದಿಲ್ಲವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.