ADVERTISEMENT

ಕಾವೇರಿಯ ಸ್ವಗತ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 19:30 IST
Last Updated 13 ಜುಲೈ 2017, 19:30 IST

ಕರ್ನಾಟಕದ ನಿರ್ನಿಮಿತ್ತ ಶತ್ರು ಜಯಲಲಿತಾ ಹೋದರು. (ತಾನು ಚಿರಂಚೀವಿ ಎಂದು ಬಗೆದಿದ್ದರೋ ಏನೋ!) ಆದರೇನಂತೆ, ನಮ್ಮ ಕಾವೇರಿ ಹೇಳಿಕೊಳ್ಳಬಹುದು (ಅಥವಾ ಹೇಳಬಹುದು), ಟೆನಿಸನ್ ಕವಿಯ ‘ತೊರೆ’ಯಂತೆ:

‘ಯಾರೇ ಬರಬಹುದು, ಯಾರೇ ಹೋಗಬಹುದು; ಆದರೆ ನಾನು ಮಾತ್ರ ನಿತ್ಯ ನಿರಂತರವಾಗಿ ಹೋಗು (ಹರಿಯು)ತ್ತೇನೆ. ಕರ್ನಾಟಕ, ತಮಿಳ್ನಾಡುಗಳ ನಡುವೆ ಆಗಾಗ ಕಿಚ್ಚು ಹಚ್ಚುತ್ತ!’ (ಹಚ್ಚುವವಳೂ ಅವಳೆ, ನಂದಿಸುವವಳೂ ಅವಳೆ!)
-ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT