ADVERTISEMENT

ಕೆಟ್ಟಿದ್ದು 2ನೇ ಅವಧಿ

​ಪ್ರಜಾವಾಣಿ ವಾರ್ತೆ
Published 25 ಮೇ 2015, 19:30 IST
Last Updated 25 ಮೇ 2015, 19:30 IST

‘ದೆಹಲಿ ನೋಟ’ದಲ್ಲಿ (ಪ್ರ.ವಾ., ಮೇ 25) ಹೊನಕೆರೆ ನಂಜುಂಡೇಗೌಡ ಅವರು ‘ಯುಪಿಎ ಸರ್ಕಾರದ 10 ವರ್ಷಗಳ ದುರಾಡಳಿತ’ ಎಂದು ಉಲ್ಲೇಖಿಸಿರುವುದು ಸರಿಕಾಣಲಿಲ್ಲ.

ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರದ ಮೊದಲ ಐದು ವರ್ಷದ ಆಡಳಿತ ಹೆಚ್ಚು–ಕಡಿಮೆ ಸರಿ ದಾರಿಯಲ್ಲೇ ಸಾಗಿತ್ತು. ಹಾಗಾಗಿಯೇ ಮತ್ತೆ ಐದು ವರ್ಷಕ್ಕೆ ಅವರನ್ನು ಜನ ಆರಿಸಿದರು ಅಲ್ಲವೇ? ಎರಡನೇ ಅವಧಿಯ ಆಡಳಿತದಲ್ಲಿ ಲೋಪ ಇದ್ದುದು ಖಂಡಿತಾ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.