ADVERTISEMENT

ಮಾರಕ ನೀತಿ ಬೇಡ

ಮಂಜುನಾಥ ದುಬಲಗುಂಡಿ ಚಿಮ್ಮನಚೋಡ, ಚಿಂಚೋಳಿ ತಾ.
Published 2 ಮೇ 2016, 19:54 IST
Last Updated 2 ಮೇ 2016, 19:54 IST

ಇಂಗ್ಲಿಷ್‌ ಜಾಗತಿಕ ಭಾಷೆಯಾಗಿ ಬೆಳೆದಿದೆ. ಹಾಗಾಗಿ ಇಂಗ್ಲಿಷ್‌ ಬಳಕೆ ಮತ್ತು ಕಲಿಕೆ ಅತ್ಯವಶ್ಯಕ. ಭಾರತ ಸಾವಿರಾರು ಭಾಷೆಗಳ ದೇಶ. ಭಾಷೆಯು ಸಂಸ್ಕೃತಿಯ ವಾಹಿನಿಯಾಗಿದ್ದು, ಭಾಷೆಗಳು ನಾಶವಾದರೆ ಸಾಂಸ್ಕೃತಿಕ ಅನನ್ಯತೆಗೆ ಧಕ್ಕೆಯಾಗುವುದರಲ್ಲಿ ಸಂಶಯವಿಲ್ಲ.

ಹೀಗಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಿಂದಿಯನ್ನು ಅತಿಯಾಗಿ ಹೇರಿ ದೇಶೀಯ ಭಾಷೆಗಳ ಬೆಳವಣಿಗೆಗೆ ಮಾರಕವಾದ ನೀತಿ ಅನುಸರಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.