ADVERTISEMENT

PHOTOS: ಮತ್ತೆ ಜೊತೆ ಜೊತೆಯಲಿ ಬರುತ್ತಿದ್ದಾರೆ ಮೇಘಾ ಶೆಟ್ಟಿ

ಕಿರುತೆರೆಯ ಜನಪ್ರಿಯ ನಟಿ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕವೇ ಮನೆಮಾತಾಗಿದ್ದರು.

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 11:54 IST
Last Updated 16 ಜುಲೈ 2021, 11:54 IST
ಕಿರುತೆರೆಯ ಜನಪ್ರಿಯ ನಟಿ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕವೇ ಮನೆಮಾತಾಗಿದ್ದರು. (ಚಿತ್ರ: ಅರುಣ್ ಕುಮಾರ್)
ಕಿರುತೆರೆಯ ಜನಪ್ರಿಯ ನಟಿ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕವೇ ಮನೆಮಾತಾಗಿದ್ದರು. (ಚಿತ್ರ: ಅರುಣ್ ಕುಮಾರ್)   
‘ಅನು ಸಿರಿಮನೆ’ ಹೆಸರಿನ ನಾಯಕಿಯ ಪಾತ್ರದಲ್ಲಿ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ನಟಿ ಮೇಘಾ ಶೆಟ್ಟಿ ಧಾರಾವಾಹಿ ತೊರೆದು ಹೋಗಿದ್ದಾರೆ ಎನ್ನುವ ಮಾತು ಕಿರುತೆರೆ ರಂಗದಲ್ಲಿ ಕೇಳಿಬಂದಿತ್ತು.
ಆದರೆ ನಟಿ ಮೇಘಾ ಶೆಟ್ಟಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಮತ್ತೆ ಜೊತೆ ಜೊತೆಯಲ್ಲಿ ನಟಿಸುತ್ತಿದ್ದೇನೆ ಎಂದಿದ್ದಾರೆ.
ಮೇಘಾ ಶೆಟ್ಟಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲ ವಿವಾದಕ್ಕೆ ಅಂತ್ಯ ಹಾಡಿದ್ದಾರೆ. (ಚಿತ್ರ: ಅರುಣ್ ಕುಮಾರ್)
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಳಿಯ, ಅನಿರುದ್ಧ ‘ಆರ್ಯವರ್ಧನ್’ ಪಾತ್ರದಲ್ಲಿ ನಟಿಸುತ್ತಿದ್ದು, ಮೇಘಾ ಶೆಟ್ಟಿ ‘ಅನು ಸಿರಿಮನೆ’ ಹೆಸರಿನ ನಾಯಕಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.