ADVERTISEMENT

Photos | ಯೂರೊ ಕಪ್ ಚಾಂಪಿಯನ್ ಆದ ಇಟಲಿ: ಅಭಿಮಾನಿಗಳ ವಿಜಯೋತ್ಸವ

ಭಾನುವಾರ ರಾತ್ರಿವೆಂಬ್ಲಿ ಕ್ರೀಡಾಂಗಣದಲ್ಲಿ ನಡೆದ ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಲ್ಲಿ ಇಟಲಿ ಚಾಂಪಿಯನ್‌ ಆಯಿತುಪಂದ್ಯ ಆರಂಭಗೊಂಡ 2ನೇ ನಿಮಿಷದಲ್ಲಿ ಇಂಗ್ಲೆಂಡ್‌ ಗೋಲ್‌ ದಾಖಲಿಸಿ ಉತ್ತಮ ಆರಂಭ ಕಂಡಿತು. ಆದರೆ 67ನೇ ನಿಮಿಷದಲ್ಲಿ ಇಟಲಿ ಕೂಡ ಗೋಲ್‌ ದಾಖಲಿಸಿತು. ಪಂದ್ಯ ಸಮನಾದ ಬಳಿಕಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ ಜಯದ ನಗು ಬೀರುವ ಮೂಲಕಎರಡನೇ ಸಲಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ ಆಯಿತು.ಯೂರೊ ಕಪ್‌ ಗೆದ್ದ ಇಟಲಿಯ ನಗರಗಳಲ್ಲಿ ಅಭಿಮಾನಿಗಳುವಿಜಯೋತ್ಸವ ಆಚರಿಸಿದರು.

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 10:29 IST
Last Updated 12 ಜುಲೈ 2021, 10:29 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.