ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಉರಿ ಬಿಸಿಲ ವಾತಾವರಣದಲ್ಲಿ ಸೇಬು ಬೆಳೆದು ಯಶಸ್ವಿಯಾಗಿದ್ದಾರೆ ರೈತ ಬಸವರಾಜು. ಸೇಬು ಗಿಡ ತಂದಿದ್ದು ಎಲ್ಲಿಂದ ? ಯಾವ ಗೊಬ್ಬರ ಹಾಕಿದ್ದಾರೆ ? ಎಷ್ಟು ಖರ್ಚಾಯ್ತು ? ನಿರ್ವಹಣೆ ಹೇಗೆ? ಕಾರ್ಮಿಕರು ಹೆಚ್ಚು ಬೇಕಾಗುತ್ತಾರಾ ? ಕಡಿಮೆ ನೀರಿನ ಲಭ್ಯತೆಯಲ್ಲಿ ಸೇಬು ಬೆಳೆಯಬಹುದಾ ? ಮಾರುಕಟ್ಟೆ ಹೇಗೆ ಕಂಡುಕೊಂಡಿದ್ದಾರೆ ಎಂಬ ಪ್ರಶ್ನೆಗಳಿಗೆ ಈ ವಿಡಿಯೊದಲ್ಲಿ ಉತ್ತರ ನೀಡಿದ್ದಾರೆ ರೈತ ಬಸವರಾಜು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.