ADVERTISEMENT

ನವ ಪ್ರಕಾಶನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ಎದೆಗಾರಿಕೆ
(ಕಾದಂಬರಿ); ಪು:72 ಬೆ: ರೂ.50; 

ದಾದಾಗಿರಿಯ ದಿನಗಳು-1
(1974-86); ಪು:440 ಬೆ: ರೂ.225

ಆಧುನಿಕ ಮಾಂತ್ರಿಕರ ಜಾಡಿನಲ್ಲಿ
(ಶವ ಸಂವಾದಕರ ನಡುವೆ..) ಪು:296 ಬೆ: ರೂ.225 ಈ ಮೂರು ಪುಸ್ತಕಗಳ ಲೇ: ಅಗ್ನಿ ಶ್ರೀಧರ್

ಬೆಸ್ಟ್ ಆಫ್ ಅ.ರಾ.ಮಿತ್ರ
ಸಂ: ಬೇಲೂರು ರಾಮಮೂರ್ತಿ; ಪು:200ಬೆ: ರೂ.120

ನ್ಯೂಸ್ `ಪಿಂಟ್~
ಲೇ: ಸುಘೋಷ್ ಎಸ್ ನಿಗಳೆ; ಪು:104ಬೆ: ರೂ.70

ಅಪ್ಪನ ಪರಪಂಚ
ಲೇ: ಲಕ್ಷ್ಮಣ ಕೊಡಸೆ; ಪು:112 ಬೆ: ರೂ.75

ಗುಡ್ ಅರ್ತ್
(ಚೀನೀ ಕಾದಂಬರಿ); ಮೂಲ: ಪರ್ಲ್ ಎಸ್.ಬಕ್; ಕನ್ನಡಕ್ಕೆ: ಪಾರ್ವತಿ ಜಿ.ಐತಾಳ್; ಪು:312 ಬೆ: ರೂ.195

ಪಿಸುಣಾರಿ ಪ್ರೇಮ ಪ್ರಕರಣ
(ನಾಟಕ); ಲೇ: ರಾಜೇಂದ್ರ ಕಾರಂತ; ಪು:88 ಬೆ: ರೂ.50

ಎಚ್ಚೆಸ್ವಿ ಅನಾತ್ಮ ಕಥನ
ಲೇ: ಎಚ್.ಎಸ್.ವೆಂಕಟೇಶಮೂರ್ತಿ; ಪು:216 ಬೆ: ರೂ.150;

ಆತಂಕವಾದಿಯ ಆಕಸ್ಮಿಕ ಸಾವು
(ನಾಟಕ); ಲೇ: ಎಸ್.ಸುರೇಂದ್ರನಾಥ್; ಪು:88 ಬೆ: ರೂ.70

ಇದು `ಮುಂಗಾರು~
ಲೇ: ಚಿದಂಬರ ಬೈಕಂಪಾಡಿ; ಸಂ: ಜಿ.ಎನ್.ಮೋಹನ್; ಪು:88 ಬೆ: ರೂ.70

ಸಿಗೀರಿಯ
(3 ನೀಳ್ಗತೆಗಳು); ಪು:104 ಬೆ: ರೂ.70

ಏಳು ರೊಟ್ಟಿಗಳು
(ರೋಚಕ ಕಾದಂಬರಿ); ಪು:144 ಬೆ: ರೂ.95 ಲೇ: ಡಾ.ಕೆ.ಎನ್.ಗಣೇಶಯ್ಯ;

ವಿಶ್ವಪ್ರಜ್ಞೆಯ ಉದಯ
(ಪ್ರಖ್ಯಾತ ದಾರ್ಶನಿಕ ದಾದಾ ಗಾವಂಡ್ ಆತ್ಮಕಥನ); ಕನ್ನಡಕ್ಕೆ: ಡಾ.ಸುಮಾ ದ್ವಾರಕಾನಾಥ್; ಪು:328 ಬೆ: ರೂ.250

ಶಿವರಾತ್ರಿ
(ನಾಟಕ); ಲೇ: ಚಂದ್ರಶೇಖರ ಕಂಬಾರ; ಪು:104 ಬೆ: ರೂ.80

ಬೆಸ್ಟ್ ಆಫ್ ಪ್ರಭುಶಂಕರ
ಸಂ: ಬೇಲೂರು ರಾಮಮೂರ್ತಿ; ಪು:196 ಬೆ: ರೂ.120;

ಸಂತೆಯಲ್ಲೊಂದು ಮನೆ
(ಆಧ್ಯಾತ್ಮಿಕ ಬರಹಗಳು); ಲೇ: ವೀಣಾ ಬನ್ನಂಜೆ; ಪು:112 ಬೆ: ರೂ.70

ಬದುಕು ಮಾಯೆಯ ಮಾಟ
(ಕಥೆಗಳು); ಲೇ: ವಸುಮತಿ ಉಡುಪ; ಪು:184 ಬೆ: ರೂ.120

ಮೀಡಿಯಾ ಡೈರಿ
ಲೇ: ಎಂ.ಬಿ.ಶ್ರೀನಿವಾಸ ಗೌಡ; ಸಂ: ಜಿ.ಎನ್.ಮೋಹನ್; ಪು:104 ಬೆ: ರೂ.80

ಮರ್ಫಿಲಾ
(ಏಕೆ ಎಲ್ಲವೂ ಉಲ್ಟಾಪಲ್ಟ?); ಲೇ: ಟಿ.ಆರ್. ಅನಂತರಾಮು; ಪು:124 ಬೆ: ರೂ.70

ಡೋರ್ ನಂಬರ್ 142
ಲೇ: ಜಿ.ಎನ್.ಮೋಹನ್; ಪು:168ಬೆ: ರೂ.95

ಕೈಲಾಸಂ ಬದುಕು-ಬರಹ
ಲೇ: ಅ.ರಾ.ಮಿತ್ರ; ಪು:88 ಬೆ: ರೂ.50

ಊರ್ಮಿಳಾ
(ಕಾದಂಬರಿ); ಲೇ: ಜೋಗಿ; ಪು:136 ಬೆ: ರೂ.95

ಕತ್ತಲ ಇಬ್ಬನಿ, ಬಣ್ಣದ ಚಿತ್ತಾರ
(ಕವನಗಳು); ಲೇ: ಜಿ.ಪೂರ್ಣಿಮಾ; ಪು:88 ಬೆ: ರೂ.70

ಮೀಡಿಯಾ ಮಿರ್ಚಿ
ಲೇ: ಜಿ.ಎನ್.ಮೋಹನ್; ಪು:160 ಬೆ: ರೂ.95

ನೀನಾನಾದ್ರೆ ನಾನೀನೇನಾ
ಲೇ: ಎಸ್.ಸುರೇಂದ್ರನಾಥ್; ಪು:80 ಬೆ: ರೂ.70

ಚೌಕಟ್ಟಿನಾಚೆಯವರು
(ಕಥೆಗಳು); ಲೇ: ಗೀತಾ ವಸಂತ; ಪು:120 ಬೆ: ರೂ.80;

ಅರಿವು ನಾಚಿತ್ತು
(ಆಧುನಿಕ ವಚನಗಳು); ಲೇ: ಎಸ್.ಜಿ.ಸಿದ್ಧರಾಮಯ್ಯ;  ಪು:88 ಬೆ: ರೂ.60
ಈ 28 ಪುಸ್ತಕಗಳ ಪ್ರ: ಅಂಕಿತ ಪುಸ್ತಕ, 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-04

ಬಾ ನಲ್ಲೆ ಮಧುಚಂದ್ರಕೆ
ಪು:94 ಬೆ: ರೂ.120;

ಹೊಳೆದಂಡೆ
(ಅಂಕಣಮಾಲೆ-3); ಪು:146 ಬೆ: ರೂ.100;  ಈ ಎರಡೂ ಪುಸ್ತಕಗಳ ಲೇ: ನಾಗತಿಹಳ್ಳಿ ಚಂದ್ರಶೇಖರ;  ಪ್ರ: ಅಭಿವ್ಯಕ್ತಿ ಒಂದು ಸಾಂಸ್ಕೃತಿಕ ವೇದಿಕೆ, ನಂ.166, 28ನೇ ಅಡ್ಡರಸ್ತೆ, 17ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-70

ಗಿಡಗಳ ಮೇಲೆ ಧೂಳು
ಮೂಲ: ಗೋವಿಂದ್ರ ಮಿಶ್ರ; ಕನ್ನಡಕ್ಕೆ: ಆರ್.ಪಿ.ಹೆಗಡೆ; ಪು:232 ಬೆ: ರೂ.150; ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, 6ನೇ ತಿರುವು, ರವೀಂದ್ರನಗರ, ಶಿವಮೊಗ್ಗ

ನನ್ನೂರು ನನ್ನವ್ವ
(ಕೂಲಿ ದಂಪತಿಗಳ ಜೀವನಗಾಥೆ)
ಲೇ:ಡಾ.ಭತಮುರ್ಗೆ ಚಂದ್ರಪ್ಪ; ಪು:248 ಬೆ: ರೂ.150; ಪ್ರ: ಪೂರ್ಣಿಮಾ ಪ್ರಕಾಶನ, ಮ.ನಂ.2-842 ಪ್ಲಾಟ್ ನಂ.53, ಶಿವಾಜಿನಗರ, ಗೊರನಳ್ಳಿ ವಿಸ್ತರಣೆ, ಶ್ರೀ ಸಿದ್ಧಾರೂಢ ಮಠ (ಗುಂಪ) ಹಿಂಬದಿ, ಚಿಟ್ಟಾ ರಸ್ತೆ, ಬೀದರ

ಕುಂದಗನ್ನಡ ಗಾದೆಗಳು
ಸಂ: ಬಿ.ಲೀಲಾವತಿ ಅಡಿಗ; ವ್ಯಾಖ್ಯಾನ: ಡಾ.ಅನಸೂಯಾದೇವಿ; ಪು:256 ಬೆ: ರೂ.250; ಪ್ರ: ಅಹ್ನಿಕ ಟೈಲರ್ಸ್‌, 692, 47ನೇ ಅಡ್ಡರಸ್ತೆ, 8ನೇ ಬ್ಲಾಕ್, ಜಯನಗರ, ಬೆಂಗಳೂರು

ಸಮಗ್ರ ಕಥೆಗಳು
ಲೇ: ಡಾ.ಅನಸೂಯಾದೇವಿ; ಪು:374 ಬೆ: ರೂ.225; ಪ್ರ: ಜೆ.ಎಂ.ಎಂಟರ್‌ಪ್ರೈಸಸ್, ನಂ.3, 4ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಜೆ.ಸಿ.ನಗರ, ಮಹಾಲಕ್ಷ್ಮಿಪುರಂ ಅಂಚೆ, ಕುರುಬರಹಳ್ಳಿ, ಬೆಂಗಳೂರು-86

ವ್ಯಾಸಕೂಟ ಮತ್ತು ದಾಸಕೂಟ
ಲೇ: ಡಾ.ಅನಸೂಯಾದೇವಿ; ಪು:352 ಬೆ: ರೂ.250; ಪ್ರ: ಪ್ರ: ಸೃಷ್ಟಿ ಪಬ್ಲಿಕೇಷನ್ಸ್, ನಂ.121, 13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-40

ಅಕಬರ-ಬೀರಬಲ್ಲರ ಕಥೆಗಳು (ಭಾಗ-1)
   ಪು:124 ಬೆ: ರೂ.30;

ಅಕಬರ-ಬೀರಬಲ್ಲರ ಕಥೆಗಳು (ಭಾಗ-2)
    ಪು:122 ಬೆ: ರೂ.30

ಅಕಬರ-ಬೀರಬಲ್ಲರ ಕಥೆಗಳು (ಭಾಗ-3)    
   ಪು:122 ಬೆ: ರೂ.30

ಇಸೂಪನ ಕಥೆಗಳು (ಭಾಗ-1)
 ಪು:124 ಬೆ: ರೂ.30

ಇಸೂಪನ ಕಥೆಗಳು (ಭಾಗ-2)
 ಪು:126 ಬೆ: ರೂ.30

ಗಿಳಿಗಳ ಕಥೆಗಳು
 ಪು:117 ಬೆ: ರೂ.30

ಪತಿವ್ರತೆಯರ ಕಥೆಗಳು
 ಪು:115 ಬೆ: ರೂ.30

ಕಥಾ ಸರಿತ್ಸಾಗರ ಹಾಗೂ ವಿಕ್ರಮಾದಿತ್ಯನ ಕಥೆಗಳು
ಪು:114 ಬೆ: ರೂ.30ಈ ಏಳು ಪುಸ್ತಕಗಳ ಸಂ: ಪರಮೇಶ್ವರ ಹೆಗಡೆ; ಪ್ರ: ವಿಜೇತ ಪ್ರಕಾಶನ, ಸ್ಟೇಷನ ರೋಡ, ಗದಗ

ಪಕ್ಷಿ ಪ್ರಪಂಚ ವೈವಿಧ್ಯತೆ-ವಿಸ್ಮಯಗಳು
ಲೇ: ಡಾ.ಜೆ.ಸಿ.ಉತ್ತಂಗಿ; ಸಂ: ಡಾ.ವಿ.ಕೆ.ದೇಶಪಾಂಡೆ; ಪು:190 ಬೆ: ರೂ.100; ಪ್ರ: ಡಾ.ವಿ.ಕೆ.ದೇಶಪಾಂಡೆ, ಹೆಂಬಲಿ ಗಲ್ಲಿ, ಹೊಸ ಯಲ್ಲಾಪುರ, ಧಾರವಾಡ

ಪಶುಪಾಲಕ ವೀರರ ಕತೆಗಳು
ಪು:136 ಬೆ: ರೂ.100;

ಕಣಜ
ಪು:240 ಬೆ: ರೂ.150;
ಈ ಎರಡೂ ಪುಸ್ತಕಗಳ ಲೇ: ಡಾ.ಮೀರಾಸಾಬಿಹಳ್ಳಿ ಶಿವಣ್ಣ;

ಗ್ರಹಣ
(ತೆಲುಗು ಕತೆಗಳು); ಮೂಲ: ಡಾ.ಕೇತು ವಿಶ್ವನಾಥರೆಡ್ಡಿ; ಕನ್ನಡಕ್ಕೆ: ಡಾ.ಮೀರಾಸಾಬಿಹಳ್ಳಿ ಶಿವಣ್ಣ; ಪು:148 ಬೆ: ರೂ.100; ಈ ಮೂರು ಪುಸ್ತಕಗಳ ಪ್ರ: ಪಟೇಲ್ ಪಬ್ಲಿಕೇಷನ್ಸ್, ನಂ.27, ಸಿರಿ, ಮೊದಲನೆಯ ಮಹಡಿ, ಐದನೇ ಅಡ್ಡರಸ್ತೆ, ಶಾಂತಿವನ, ಸಹಕಾರ ನಗರ ಅಂಚೆ, ಬೆಂಗಳೂರು-92

ಹಾಲುಮತ ಸಂಸ್ಕೃತಿ
ಲೇ: ಡಾ.ಎಫ್.ಟಿ.ಹಳ್ಳಿಕೇರಿ; ಪು:302 ಬೆ: ರೂ.300; ಪ್ರ: ವಿಕಾಸ ಪ್ರಕಾಶನ, ಶೋಧನ, ಶಿಕ್ಷಕರ ಬಡಾವಣೆ, ಎಂ.ಪಿ.ಪ್ರಕಾಶನಗರ, ಹೊಸಪೇಟೆ

ಬಾನಿನಲ್ಲಿ ಮಹಿಳೆ ಸುನಿತಾ ವಿಲಿಯಮ್ಸ
ಲೇ: ಡಾ.ಎಚ್.ಎಸ್.ಅನುಪಮಾ; ಪು:64 ಬೆ: ರೂ.50; ಪ್ರ: ವಿಸ್ಮಯ ಪ್ರಕಾಶನ, 366, ನವಿಲು ರಸ್ತೆ, ಕುವೆಂಪುನಗರ, ಮೈಸೂರು

ನಿಮಗೆ ನೀವೇ ಬಾಸ್ ಆಗಿ!
ಲೇ: ಗಣೇಶ್ ಯಲ್ಲಾಪುರ; ಪು:142 ಬೆ: ರೂ.125; ಪ್ರ: ಸಾವಣ್ಣ ಎಂಟರ್‌ಪ್ರೈಸಸ್, ನಂ.57, 1ನೇ ಮಹಡಿ, ಪುಟ್ಟಣ್ಣರಸ್ತೆ, ಬಸವನಗುಡಿ, ಬೆಂಗಳೂರು-04

ಭಗವಾನ್ ಬುದ್ಧ ವಚನಾಮೃತ
ಲೇ: ಡಿ.ಎ.ಶಂಕರ್; ಪು:128 ಬೆ: ರೂ.80; ಪ್ರ: ರಾಜೇಂದ್ರ ಪ್ರಿಂಟರ್ಸ್‌ ಅಂಡ್ ಪಬ್ಲಿಷರ್ಸ್‌, 12/1, ಈವನಿಂಗ್‌ಬಜಾರ್ ಹಿಂಭಾಗ, ಶಿವರಾಂಪೇಟೆ, ಮೈಸೂರು

ನಿತ್ಯ ಉಪಯುಕ್ತ ಪರಿಹಾರ ಸ್ತೋತ್ರಗಳು
ಸಂ: ಆರ್.ಕೃಷ್ಣಕುಮಾರ್; ಪು:114 ಬೆಲೆ ನಮೂದಿಸಿಲ್ಲ
ಪ್ರ: ಆರ್.ಕೃಷ್ಣಕುಮಾರ್, ನಂ.193, ಶಾರದಾ ಸದನ, ಕ್ಯಾಶಿಯರ್ ಲೇಔಟ್, ಬಿಟಿಎಂ 1ನೇ ಹಂತ, ಬೆಂಗಳೂರು-29

ಅರಗಿನ ಅರಮನೆ
(ಕಾದಂಬರಿ); ಲೇ: ಡಾ.ಆರ್.ಆರ್.ಪಾಂಗಾಳ; ಪು:192 ಬೆ: ರೂ.100; ಪ್ರ: ರವಿ ಪ್ರಕಾಶನ, ನಂ.169, 5ನೇ ಮುಖ್ಯರಸ್ತೆ, ಬಿಸಿಸಿ ಬಡಾವಣೆ, ವಿಜಯನಗರ 2ನೇ ಹಂತ, ಬೆಂಗಳೂರು-40

ನಗುವನ
ಲೇ: ಎನ್.ನಾಗರಾಜ್; ಪು:128 ಬೆ: ರೂ.65; ಪ್ರ: ಹೇಮಂತ ಸಾಹಿತ್ಯ, ನಂ.972-ಸಿ, 4ನೇ ಇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10

ವಿಶ್ವ ಕಂಡ ದ್ವಿತೀಯ ಗಾಂಧೀ ಅಣ್ಣಾ ಹಜಾರೆ
ಲೇ: ಗಿರೀಶ ಜಕಾಪುರೆ; ಪು:184 ಬೆ: ರೂ.100; ಪ್ರ: ಅಭಿನವ ಪ್ರಕಾಶನ, 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40

ಹುಲಿರಾಯ
(ಮಕ್ಕಳ ಕವನ ಸಂಕಲನ); ಲೇ: ಡಾ.ಉ.ಶಾ. ಜಗದಾಳ; ಪು:63 ಬೆ: ರೂ.35; ಪ್ರ: ಚಿಲಿಪಿಲಿ ಪ್ರಕಾಶನ, ನಂ.56, 4ನೇ ಕ್ರಾಸ್, ಶಿವಾನಂದ ನಗರ, ಧಾರವಾಡ

ಷಟ್‌ಸ್ಥಲ ಚಕ್ರವರ್ತಿ ಶ್ರೀ ಚನ್ನಬಸವೇಶ್ವರ
(ಜೀವನ ಚರಿತ್ರೆ, ತತ್ವ ಮತ್ತು ಸಾಹಿತ್ಯ)
ಸಂ: ಜಿ.ಬಿ.ವೀರಭದ್ರಯ್ಯನವರ; ಪು:250 ಬೆ: ರೂ.150; ಪ್ರ: ಆದರ್ಶ ಪ್ರಕಾಶನ, ನಾಗಶೆಟ್ಟಿಕೊಪ್ಪ, ಹುಬ್ಬಳ್ಳಿ

ಪ್ರತಿಭಾಲೋಕ
(ವ್ಯಕ್ತಿಚಿತ್ರಗಳು); ಲೇ: ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ; ಪು:280 ಬೆ: ರೂ.150; ಪ್ರ: ನ್ಯೂ ವೇವ್ ಬುಕ್ಸ್, ನಂ.90/3, ಒಂದನೇ ಮಹಡಿ, ಈಎಟಿ ಸ್ಟ್ರೀಟ್, ಬಸವನಗುಡಿ, ಬೆಂಗಳೂರು-04

ಬಯಲು ಬಯಲನೆ ಬಿತ್ತಿ
(ಸಂಲೇಖನ ಸಂಕಲನ); ಲೇ: ಡಾ.ಪ್ರಕಾಶ ಹಲಗೇರಿ; ಪು:128 ಬೆ: ರೂ.100; ಪ್ರ: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ- 577 429, ಶಿವಮೊಗ್ಗ ಜಿಲ್ಲೆ

ಅಸ್ಮಿತೆ
(ಸಾಹಿತ್ಯ ಕುರಿತ ಸಾಂಸ್ಕೃತಿಕ ವಿಶ್ಲೇಷಣೆ)
ಲೇ: ಡಾ.ಗೀತಾಪ್ರಸಾದ್/ ಡಾ.ಎಸ್. ಪ್ರಸಾದಸ್ವಾಮಿ; ಪು:168 ಬೆ: ರೂ.100; ಪ್ರ: ಕಣ್ವ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಕಾಲ ಕನಸು, ನಂ.894, 1ನೇ ಮುಖ್ಯರಸ್ತೆ, ನಿಸರ್ಗ ಬಡಾವಣೆ, ಚಂದ್ರ ಲೇಔಟ್, ಬೆಂಗಳೂರು-72 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.