ಬೆಂಗಳೂರು: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ 'ದಸರಾ ಸಂಗೀತೋತ್ಸವ 2020' ಅಂಗವಾಗಿತಂದೆ- ಮಗನ ವೇಣುವಾದನ ವೈವಿಧ್ಯ ಕಾರ್ಯಕ್ರಮ ನಡೆಸಿಕೊಡಲಾಗುತ್ತಿದೆ.
ಪಂಡಿತ್ ಪ್ರವೀಣ್ ಗೋಡಖಿಂಡಿ ಮತ್ತು ಚಿರಂಜೀವಿ ಷಡಜ್ ಗೋಡಖಿಂಡಿ ಅವರಿಂದ ಯುಗಳ ವೇಣು ವಾದನ ಕಾರ್ಯಕ್ರಮ ನಡೆಯುತ್ತಿದೆ. ತಬಲಾ ವಾದಕರಾಗಿ ಪಂಡಿತ್ ಕಿರಣ್ ಗೋಡಖಿಂಡಿ ಪಾಲ್ಗೊಂಡಿದ್ದಾರೆ.
'ದಸರಾ ಸಂಗೀತೋತ್ಸವ 2020' ಕಾರ್ಯಕ್ರಮ ಅಕ್ಟೋಬರ್ 20, ಮಂಗಳವಾರ ಸಂಜೆ 6 ಗಂಟೆಯಿಂದ ಆರಂಭವಾಗಿದೆ.
ಲೈವ್ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಬಹುದು: https://www.facebook.com/prajavani.net
ಇಲ್ಲಿಯೂ ವೀಕ್ಷಿಸಬಹುದು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.