ADVERTISEMENT

VIDEO: ಯುವ ಸಮೂಹದಲ್ಲಿ ಸಾಹಿತ್ಯ ಸ್ಫೂರ್ತಿ ತುಂಬುತ್ತಿರುವ ‘ಸಂಗಾತ’ ಗೊರವರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 5:05 IST
Last Updated 5 ಜನವರಿ 2025, 5:05 IST

ಕೂಲಿ ಕಾರ್ಮಿಕರೊಬ್ಬರ ಮಗನ ಸಂಕೋಚ, ಮುಜುಗರ, ಮುಗ್ಧತೆ, ಹಸಿವಿನ ಸಂಕಟವನ್ನೆಲ್ಲ ಮೆಟ್ಟಿ ನಿಂತು, ಸಾಹಿತ್ಯವನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಬದುಕು ನಡೆಸುತ್ತಿರುವವರು ಟಿ.ಎಸ್. ಗೊರವರ. ತಮ್ಮ ತಲೆಮಾರಿನಲ್ಲಿಯೇ ಮೊದಲ ಸಾಕ್ಷರರಾಗಿರುವ ಗೊರವರ, ಎಲ್ಲ ಅವಮಾನಗಳಿಗೂ ತಮ್ಮಲ್ಲಿನ ಓದುವ ಛಲ–ಹಂಬಲವೇ ಉತ್ತರ ಎನ್ನುವಂತೆ ಸಾಹಿತ್ಯ ಅಧ್ಯಯನ ಮಾಡಿದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.