

ಮಿಸ್ ಯುನಿವರ್ಸ್ 2025 ಸ್ಪರ್ಧೆಯಲ್ಲಿ ಮಣಿಕಾ ವಿಶ್ವಕರ್ಮ ಭಾರತವನ್ನು ಪ್ರತಿನಿಧಿಸಿದ್ದರು.

15ನೇ ಸುತ್ತಿನವರೆಗೆ ಮಣಿಕಾ ಸ್ಪರ್ಧೆಯಲ್ಲಿದ್ದರು
ಟಾಪ್ 12 ಪಟ್ಟಿಯಲ್ಲಿ ಇರಲು ಸಾಧ್ಯವಾಗದಿದ್ದರೂ, ಟಾಪ್ 30ಯಲ್ಲಿ ಸ್ಥಾನ ಪಡೆದು ಭಾರತಕ್ಕೆ ಹೆಮ್ಮೆ ಮೂಡಿಸಿದ್ದಾರೆ
ರಾಜಸ್ಥಾನದ ಗಂಗಾನಗರದ ಮೂಲದ ಮಣಿಕಾ, ವಿವಿಧ ದೇಶಗಳ 100 ಸ್ಪರ್ಧಿಗಳ ಪೈಕಿ ಸ್ಪರ್ಧೆಗೆ ಆಯ್ಕೆಯಾಗಿದ್ದರು.
ಮಣಿಕಾ ಈ ಹಿಂದೆ ಮಿಸ್ ಯುನಿವರ್ಸ್ ಇಂಡಿಯಾ 2025ರ ವಿಜೇತೆಯಾಗಿದ್ದಾರೆ
ಮಣಿಕಾ ವಿಶ್ವಕರ್ಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.