1ಎಕ್ಸ್‌ಬಿಟ್ (1xBit) ಆನ್‌ಲೈನ್ ಬಾಜಿ ಇನ್ನು ಹೆಚ್ಚು ಸುಲಲಿತ ಹಾಗು ಖಾಸಗಿ. ಗುರುತ ಪತ್ತೆ ಇಲ್ಲ, ವಿಳಂಬ ಇಲ್ಲವೇ ಇಲ್ಲ– ಏನಿದ್ದರೂ ತ್ವರಿತ ವ್ಯವಹಾರ ಮತ್ತು ವಿವಿಧ ಕ್ರೀಡೆಗಳಲ್ಲಿ ವಿಶಾಲ ಆಯ್ಕೆಯ ಸ್ವಾತಂತ್ರ್ಯ. ಈ ವೇದಿಕೆಯಲ್ಲಿ ವ್ಯಾಪಕ ಬೋನಸ್, ಉಚಿತ ಸ್ಪಿನ್‌ಗಳು ಮತ್ತು ಪ್ರೊ ಹಂತಕ್ಕೆ ಪ್ರವೇಶ ಸೌಲಭ್ಯ, ಆರಂಭಿಕ ಹಂತವಾಗಲೀ ಅಥವಾ ಅನುಭವಸ್ಥರೇ ಆಗಿರಲಿ ಪ್ರತಿ ಬಳಕೆದಾರರೂ ಆತ್ಮವಿಶ್ವಾಸದಿಂದ ಆಡಲು ಸಹಕಾರ, ಪ್ರತಿಯೊಂದನ್ನೂ ಸುಲಭ, ಸುರಕ್ಷಿತ ಮತ್ತು ಬಳಕೆದಾರರ ಗುರುತು ಸಂಪೂರ್ಣ ಮರೆಮಾಚುವಂತೆ ವಿನ್ಯಾಸಗೊಳಿಸಲಾಗಿದೆ.
1xBitನಲ್ಲಿ ಖಾಸಗಿತನ ಅನ್ನೋದು ಒಂದು ಸೌಲಭ್ಯವಲ್ಲ– ಇದು ಬಳಕೆಯ ಪ್ರತಿಹಂತದಲ್ಲೂ ಅನುಭವಕ್ಕೆ ಬರುವ ಒಂದು ಅಂಶ. ಈ ವೇದಿಕೆಯು ಬಳಕೆದಾರರಿಗೆ ಸಂಪೂರ್ಣ ನಿಯಂತ್ರಣ ನೀಡುವುದರ ಜತೆಗೆ, ಹಲವು ಸೌಲಭ್ಯಗಳ ಆಯ್ಕೆಯ ಸ್ವಾತಂತ್ರ್ಯವನ್ನೂ ನೀಡುತ್ತದೆ:
ತ್ವರಿತ ಇಮೇಲ್ ಆಧಾರಿತ ಸೈನ್‌ಅಪ್– ಇಮೇಲ್ ವಿಳಾಸ ನೀಡಿ ಕೆಲವೇ ಸೆಕೆಂಡುಗಳಲ್ಲಿ ಖಾತೆ ತೆರೆಯಬಹುದು
ಯಾವುದೇ ಗುರುತು ತಪಾಸಣೆ ಇಲ್ಲ– ಯಾವುದೇ ದಾಖಲೆ ಕಳಹಿಸದೇ ಬೆಟ್ ಗುರುತಿಸಿ, ಹಣ ಪಾವತಿಸಿ ಮತ್ತು ಹಣ ಪಡೆಯಿರಿ
ಖಾಸಗಿ ವ್ಯವಹಾರ– ಎಲ್ಲಾ ಹಣಕಾಸು ವ್ಯವಹಾರಗಳು ಸುರಕ್ಷಿತ ಮತ್ತು ಹೊರಗಿನ ಕಣ್ಣುಗಳಿಗೆ ಗೋಚರಿಸದು
ಕನಿಷ್ಠ ಮಾಹಿತಿ ಶೇಖರಣೆ– ಕಡಿಮೆ ವೈಯಕ್ತಿಕ ಮಾಹಿತಿ ಎಂದರೆ ಸೋರಿಕೆಯ ಅಪಾಯ ಮಟ್ಟ ತೀರಾ ಕಡಿಮೆ
ಪ್ರವೇಶ ಮುಕ್ತ– ಪ್ರಾದೇಶಿಕ ಮಿತಿಯ ಯಾವುದೇ ಚಿಂತೆ ಇಲ್ಲದೆ ಎಲ್ಲಿಂದಲಾದರೂ ಕೂತು ಬೆಟ್ ಮಾಡಬಹುದು.
ಸುರಕ್ಷಿತ ವಾತಾವರಣ– ಡಿಜಿಟಲ್ ಮಾರ್ಗದಲ್ಲಿ ಕಡಿಮೆ ಹೆಜ್ಜೆಗುರುತು ಇದ್ದಷ್ಟೂ ಆನ್‌ಲೈನ್ ಅಪಾಯಗಳೂ ಕಡಿಮೆ
ಆಟಗಾರರು ತಮ್ಮ ಯೋಜನೆಗಳ ಮೇಲೆ ಈಗ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸಬಹುದು. ಯಾವುದೇ ಫಾರ್ಮ್ ಬೇಡ, ಯಾವುದೇ ಒತ್ತಡ ಅಗತ್ಯವಿಲ್ಲ. ಘೋಷ್ಟ್ ಮೋಡ್‌ಗೆ ಧನ್ಯವಾದಗಳು.
1xBit ಸುಮಾರು 50 ಬಗೆಯ ಕ್ರೀಡೆ ಮತ್ತು ಇ–ಕ್ರೀಡೆಗಳ ಬಾಗಿಲು ತೆರೆದಿದೆ. ಇದರಲ್ಲಿ ಜಾಗತಿಕ ಮಟ್ಟದ ಟೂರ್ನಮೆಂಟ್‌ಗಳು ಇವೆ. ಫುಟ್‌ಬಾಲ್, ಟೆನ್ನಿಸ್, ಬಾಸ್ಕೆಟ್‌ಬಾಲ್ ಜತೆಗೆ ವಾಟರ್ ಪೊಲೊ, ಫುಟ್‌ಸಾಲ್, ಬ್ಯಾಂಡಿ ಹಾಗೂ ಇನ್ನಿತರ ಕ್ರೀಡೆಗಳಿವೆ.
50ಕ್ಕೂ ಹೆಚ್ಚು ಕ್ರೀಡೆಗಳು ಹಾಗೂ ಇ–ಕ್ರೀಡೆಗಳು ಲಭ್ಯ– ಇದರಲ್ಲಿ ಮುಂಚೂಣಿಯ ಲೀಗ್ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳು ಒಳಗೊಂಡಿವೆ
ಒಂದು ಮ್ಯಾಚ್‌ಗೆ ಸುಮಾರು 1000 ಮಾರುಕಟ್ಟೆಗಳು– ಕ್ಲಾಸಿಕ್‌ನಿಂದ ವಿವರವಾದ, ಹೊಂದಿಸಿಕೊಳ್ಳಬಹುದಾದ ಬಾಜಿಗಳಿವೆ
ಪಂದ್ಯ ಪೂರ್ವ ಪೂರ್ಣ ಬೆಂಬಲ ಹಾಗೂ ಪಂದ್ಯದ ಸಂದರ್ಭದಲ್ಲಿ ಬಾಜಿ– ಪಂದ್ಯದ ಆರಂಭ ಅಥವಾ ಪಂದ್ಯ ನಡೆಯುವ ಸಂದರ್ಭ ಯಾವುದರಲ್ಲಿ ಬೇಕಾದರೂ ಆಡಲು ಭರಪೂರ ಅವಕಾಶ.
ಪರಿಣಾಮಕಾರಿ ವಿಶ್ಲೇಷಣೆ– ಪಂದ್ಯದ ಪ್ರತಿಯೊಂದು ಅಂಕಿಅಂಶವನ್ನೂ ವಿಶ್ಲೇಷಿಸುವ ಪರಿಕರಗಳು ಹಾಗೂ ನಿರ್ಧಾರಗಳನ್ನು ಉತ್ತಮಗೊಳಿಸಲು ಅವಕಾಶ.
ಸದಾ ಸದೃಢ ಲಾಭ– ಬಳಕೆದಾರರಿಗೆ ಅತ್ಯುತ್ತಮ ಸಂಭಾವ್ಯ ಮೌಲ್ಯ ದೊರಕುವಂತೆ ವಿನ್ಯಾಸಗೊಳಿಸಲಾಗಿದೆ
ಯಾವುದೇ ಷರತ್ತುಗಳಿಲ್ಲದೆ ಉಚಿತ ಬಾಜಿಗಳೂ ಇವೆ– ಪಂತದ ಯಾವುದೇ ನಿಯಮಗಳಿಲ್ಲ, ವಿಳಂಬವಿಲ್ಲ, ಶುದ್ಧ ಲಾಭವಷ್ಟೇ. ಗೆಲುವು ಅಥವಾ ಸೋಲು ಪ್ರತಿಯೊಂದು ಬಾಜಿ ಮೇಲೂ ಹಣ ಹಿಂಬಾಕಿ. ನಿಮ್ಮ ಇಚ್ಛೆಯಂತೆ ಫಲಿತಾಂಶ ಬಾರದಿದ್ದರೂ ನಿಮ್ಮ ಪಾಲು ನಿಮಗೆ ಲಭ್ಯ. ಕಡಿಮೆ ಅಪಾಯ ಹಾಗೂ ಗರಿಷ್ಠ ಮನರಂಜನೆ.
1xBit ಜಗತ್ತಿನ ಶ್ರೇಷ್ಠ ಡೆವಲಪರ್‌ಗಳು ಸುಮಾರು 10 ಸಾವಿರಕ್ಕೂ ಹೆಚ್ಚು ಸೌಲಭ್ಯವಿರುವ ಡಿಜಿಟಲ್ ಕಣದಲ್ಲಿ ಎಲ್ಲರಿಗೂ ಅನುಕೂಲವಾಗುವಂತ ಆಟಗಳು ಸಿಗುವಂತೆ ವಿನ್ಯಾಸಗೊಳಿಸಿದ್ದಾರೆ. ಪ್ರತಿಯೊಂದು ಆಟವೂ ಕಣ್ಣಿಗೆ ಸಂಭ್ರಮ, ಅಪರಿಮಿತ ಮೆಕ್ಯಾನಿಕ್ಸ್ ಮತ್ತು ವಿನೂತನ ಬೋನಸ್ ಸೌಲಭ್ಯಗಳು ಸಿಗುವಂತೆ ವಿನ್ಯಾಸ ಮಾಡಿದ್ದು, ಇದು ಗರಿಷ್ಠ ಸಮಯ ಕಳೆಯಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಿದ್ಧಾರೆ.
ಅಪ್ಪಟ ಕ್ಯಾಸಿನೊ ವಾತಾವರಣ ಬಯಸುವ ಉತ್ಸಾಹಿಗಳು ಸಾವಿರಕ್ಕೂ ಹೆಚ್ಚು ನೇರ ಡೀಲರ್ ಟೇಬಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನುರಿತ ಕ್ರೊಪೀಯರ್‌ಗಳು ನೈಜ ವಾತಾವರಣದಲ್ಲಿ ಆಟವನ್ನು ನಡೆಸಿಕೊಡಲಿದ್ದಾರೆ
ಕ್ಲಾಸಿಕ್ ಕಾರ್ಡ್ ಆಟ ಇದ್ದು, ಇದರಲ್ಲಿ ಬ್ಲಾಕ್‌ಜಾಕ್, ಬ್ಯಾಕ್ಕಾರ್ಯಾಟ್ ಮತ್ತು ಪೋಕರ್
ಯುರೋಪಿಯನ್, ಅಮೆರಿಕನ್ ಮತ್ತು ವಿಶೇಷವಾಗಿ ರಾಲೆಟ್ ಆಯ್ಕೆಗಳಿವೆ
ಮನರಂಜನೆ ಮತ್ತು ಜೂಜು ಎರಡೂ ಹದವಾಗಿ ಬೆರೆತ ಕ್ರೀಡಾ ಮಾದರಿಗಳಿವೆ
ಏಷ್ಯಾದ ಜನಪ್ರಿಯ ಸಿಕ್ ಬೊ ಮತ್ತು ಡ್ರಾಗನ್ ಟೈಗರ್‌ಗಳೂ ಇವೆ
ಬಹು ಪದರಗಳ ವಿಐಪಿ ಸೌಕರ್ಯಗಳು, ರಿವಾರ್ಡ್‌ಗಳು, ನಿಯೋಜಿತ ಆಟಗಾರರು, ವಿಶೇಷ ಆಯೋಜಕರು ಇದ್ದಾರೆ.
ಹಿಂದೆಸರಿಯುವ ಮಿತಿಯೂ ಹೆಚ್ಚಿಸಲಾಗಿದೆ.
ವೈಯಕ್ತಿಕ ಖಾತೆ ವ್ಯವಸ್ಥಾಪಕರಿಂದ ಆದ್ಯತೆಯ ಬೆಂಬಲವೂ ಇದೆ.
ಅಧಿಕ ಬಹುಮಾನದ ಪೂಲ್‌ಗಳೊಂದಿಗೆ ವಿಶೇಷ ಸ್ಪರ್ಧೆಗಳಿಗೆ ಆಹ್ವಾನ
1xBit ಕೌಶಲಬರಿತ ತಂತ್ರಾಂಶವು ಕಡಿಮೆ ಹೂಡಿಕೆಯ ಸಾಮಾನ್ಯ ಆಟಗಾರರು ಮತ್ತು ಅಧಿಕ ಹೂಡಿಕೆಯ ಚತುರರನ್ನು ಪ್ರೀಮಿಯಂ ಟೇಬಲ್‌ನಲ್ಲಿ ಒಳಗೊಳ್ಳುವಂತೆ ಮಾಡುತ್ತದೆ. ಇದಕ್ಕಾಗಿ ಗಣನೀಯ ಬಾಜಿ ಮಿತಿಗಳನ್ನು ಅಳವಡಿಸಿದೆ.
ವಿಜೇತರ ಕ್ಲಬ್ ಮೂಲಕ ಗಂಭೀರ ಆಟಗಾರರಿಗೆ ವಿಶೇಷವಾದ ಪ್ರೀಮಿಯಂ ಬೆಟ್ಟಿಂಗ್ ಮೇಧಶಕ್ತಿಯ ಸೌಕರ್ಯವನ್ನು ನೀಡಲಾಗುತ್ತಿದೆ. ಆಟದ ಗತಿಯನ್ನು ನಿರ್ಧರಿಸಲು ಅನುಕೂಲವಾಗುವಂತೆ ಗೆಲುವಿನ ದರವನ್ನು ದಾಖಲೆ ಸಹಿತ ವಿಶ್ಲೇಷಿಸಲು ಸದಸ್ಯರಿಗೆ ಅವಕಾಶ ಕಲ್ಪಿಸಲಾಗಿದೆ.
ಆಟಗಾರರ ಸ್ಥಿತಿ, ತಂಡದ ಬಲಾಬಲ ಮತ್ತು ವ್ಯವಸ್ಥಿತ ಹೊಂದಾಣಿಕೆ ಕುರಿತ ವಿವರವಾದ ವಿಶ್ಲೇಷಣೆ 24ರಿಂದ 48 ಗಂಟೆಗಳ ಮೊದಲು ಬಹಿರಂಗಗೊಳಿಸಲಾಗುತ್ತದೆ.
ಅಧಿಕೃತ ದೃಢೀಕರಣಕ್ಕೂ ಮೊದಲು ಮಾರುಕಟ್ಟೆ ಬೆಳವಣಿಗೆಯನ್ನು ವರ್ಗಾಯಿಸಲಾಗುತ್ತದೆ.
ಪ್ರಮುಖ ಆಟ ಹಾಗೂ ರಾಜಕೀಯ ವಿದ್ಯಮಾನಗಳ ಕುರಿತು ಸಮಗ್ರ ವರದಿ ನೀಡಲಾಗುತ್ತದೆ
ಈ ಮೇಧಶಕ್ತಿಯ ಪ್ರಯೋಜನವು ಲೆಕ್ಕಾಚಾರದ ನಿರ್ಧಾರಗಳು ಪರಿಣಾಮಕಾರಿ ಫಲಿತಾಂಶವಾಗಿ ಪರಿವರ್ತನೆಗೊಳ್ಳಲು ಸಹಕಾರಿಯಾಗಲಿವೆ.
ಯುರೋಪ್‌ನ ಫುಟ್‌ಬಾಲ್ ಲೀಗ್‌ನ ಎಲ್ಲಾ ಆಟಗಳಲ್ಲಿ ಶೇ 82ರಷ್ಟು ಮುನ್ಸೂಚನೆಗಳು ನಿಖರವಾಗಿವೆ.
ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಪ್ರತಿ 8ರಲ್ಲಿ 7 ಶಿಫಾರಸುಗಳು ಯಶಸ್ವಿಯಾಗಿವೆ
ಮಾರುಕಟ್ಟೆ ಮುನ್ಸೂಚನೆ ಕುರಿತು ಶೇ 91ರಷ್ಟು ನಿಖರವಾಗಿವೆ
ಪ್ರಮಾಣಿತ ಬಾಜಿದಾರರಿಗೆ ಲಭ್ಯವಾಗದ ಲಾಭದ ಅವಕಾಶಗಳನ್ನು ಈ ವೇದಿಕೆ ಸೃಷ್ಟಿಸಲಿದೆ. ಮಾರುಕಟ್ಟೆ ಹೊಂದಾಣಿಕೆಗೂ ಪೂರ್ವದಲ್ಲಿ ಎದುರಾಗಬಹುದಾದ ಅಡಚಣೆಗಳನ್ನು ನಿವಾರಿಸಲು ಸಮಯದ ಅವಕಾಶ ಕಲ್ಪಿಸಲಿದೆ.
1xBit ಉತ್ತೇಜನಕ್ಕೆ ಹೊಸ ಮಾರ್ಗ, ರಿವಾರ್ಡ್‌ಗಳ ಕೊಡುಗೆ ಇವೆಲ್ಲವೂ ಬಾಜಿಗಾರರ ಹಿತದಲ್ಲೇ ಕೆಲಸ ಮಾಡಲಿವೆ. ಗುಪ್ತ ವಂಚನೆಯನ್ನು ಮರೆಮಾಚಿ ಸುಳ್ಳು ಭರವಸೆ ಇಲ್ಲಿಲ್ಲ. ಪ್ರತಿಯೊಂದು ಬೋನಸ್ ಕೂಡಾ ನೈಜ ಕಾನೂನು ಮತ್ತು ಸ್ಪಷ್ಟವಾಗಿರುತ್ತವೆ.
ಹೊಸ ಬಳಕೆದಾರರು ಮೊದಲ ನಾಲ್ಕು ಹೂಡಿಕೆಗೆಗೆ 7 ಬಿಟಿಎಸ್ ಪಡೆಯಬಹುದು. ಇದರೊಂದಿಗೆ 250 ಉಚಿತ ಸ್ಪಿನ್ ಲಭ್ಯ. ಇಲ್ಲಿ ಪ್ರಯೋಜನಗಳೇ ಹೆಚ್ಚು ಇದ್ದು, ಆರಂಭದಲ್ಲೇ ಹೆಚ್ಚಿನ ಹೂಡಿಕೆ ಮಾಡಬೇಕಾದ ಯಾವುದೇ ಒತ್ತಡವಿಲ್ಲ. ಇನ್ನೂ ಉತ್ತಮ ಸಂಗತಿ ಎಂದರೆ, ಹಣ ಮಾಡುವ ಮಾರ್ಗವನ್ನು ಕಠಿಣ ಬಾಜಿಯ ನಿಯಮಗಳನ್ನು ರಿವಾರ್ಡ್‌ಗಳು ಮರೆಮಾಚಿಸುತ್ತವೆ.
ಬಾಸ್ಕೇಟ್‌ಬಾಲ್ ಅಭಿಮಾನಿಗಳು ಹೆಚ್ಚುವರಿ ಲೈಕ್‌ಗಳನ್ನು ಎಣಿಸಬಹುದು:
ಪ್ರತಿ ಬಾಸ್ಕೆಟ್‌ಬಾಲ್ ಬಾಜಿಯಲ್ಲಿ ಶೇ 10 ಕ್ಯಾಶ್‌ಬ್ಯಾಕ್ ಉಚಿತ ಬಾಜಿಗಳು ಲಭ್ಯ
0.1 ಎಂಬಿಟಿಸಿ ಯಿಂದ ಸರಳ ಪ್ರವೇಶ ಮಾರ್ಗ
ಗೆಲುವು ಮಾತ್ರವಲ್ಲದೆ ಒಟ್ಟು ಬಾಜಿಯ ಮೇಲೆ ವಾರದ ರಿವಾರ್ಡ್‌ಗಳು ಲಭ್ಯ.
ಅರ್ಹತೆ ಗಿಟ್ಟಿಸಿಕೊಳ್ಳಲು 1.5+ ಅಂಕಗಳು ಅಗತ್ಯ
ಉಚಿತ ಸ್ಪಿನ್ ಆಫರ್‌ಗಳು ಸರಳ– ಗೆದ್ದವರು ನೇರವಾಗಿ ಬ್ಯಾಲೆನ್ಸ್ ತಲುಪಲಿದೆ. ಕನಿಷ್ಠ ಮಿತಿ ಹಾಗೂ ಅವುಗಳನ್ನು ಬಳಸಲು ಸಾಕಷ್ಟು ಕಾಲಾವಕಾಶ
ಪ್ರತಿ ಆಟಗಾರರೂ ವೈಯಕ್ತಿಕ ರಿವಾರ್ಡ್‌ಗಳನ್ನು ಪಡೆಯಲಿದ್ದು, ಅದನ್ನು ಹೇಗೆ ಮತ್ತು ಯಾವಾಗ ಬೇಕಾದರೂ ಬಳಕೆ ಮಾಡುವಂತೆ ರೂಪಿಸಲಾಗಿರುತ್ತದೆ. ಬೋನಸ್‌ಗಳು ನೈಜ ಹಾಗೂ ಲಾಭದಾಯಕ.
1xBit ಪ್ರತಿಯೊಂದು ವ್ಯವಹಾರವೂ ತ್ವರಿತ ಹಾಗೂ ಸರಳ. ಹೂಡಿಕೆಯು ನೇರವಾಗಿ ನಿಮ್ಮದೇ ಖಾತೆಯಲ್ಲಿ ದಾಖಲಾಗಲಿದೆ. ಇದಾದ ತಕ್ಷಣ ಬಾಜಿ ಆರಂಭವಾಗಲಿದೆ– ಕಾಯುವ ಅಗತ್ಯವಿಲ್ಲ, ತಡೆ ಹಿಡಿಯುವುದೂ ಇಲ್ಲ.
ಕೆಲವೇ ನಿಮಿಷಗಳಲ್ಲಿ ಹಣ ಮರಳಿ ಪಡೆಯುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕೆಲವೊಂದು ಸಾಂಪ್ರದಾಯಿಕ ವೇದಿಕೆಗಳಲ್ಲಿ ಸಾಮಾನ್ಯವಾಗಿ ಸುದೀರ್ಘ ಸಮಯ ತೆಗೆದುಕೊಳ್ಳಲಿದೆ. ಬಾಕಿ ಇರುವ ಕೋರಿಕೆಗಳು ಇಲ್ಲಿರುವುದಿಲ್ಲ, ವಿಳಂಬ ಸಮ್ಮತಿ ಇರದು ಅಥವಾ ಬ್ಯಾಂಕಿಗಾಗಿ ದಿನಗಟ್ಟಲೆ ಕಾಯುವ ಅಗತ್ಯವಿಲ್ಲ.
ಫಿಯಟ್ ಆಧಾರಿತ ಸೈಟ್ ಮಾಲೀಕತ್ವ 3ರಿಂದ 7 ವ್ಯಾವಹಾರಿಕ ದಿನಗಳನ್ನು ಗೆದ್ದಿದೆ. 1xBit ವ್ಯವಸ್ಥೆ ನಡೆಯುವಂತೆ ಮಾಡಿದೆ. ಬಾಜಿದಾರರು ತಮ್ಮ ಹಣವನ್ನು ತ್ವರಿತವಾಗಿ ಪಡೆಯಲಿದ್ದಾರೆ. ಇದಕ್ಕೆ ಯಾವುದೇ ತಾತ್ಕಾಲಿಕ ತಡೆಯಾಗಲೀ ಅಥವಾ ಪರಿಶೀಲನೆಯಾಗಲೀ ಇರದು.
ಬಿಟ್‌ಕಾಯಿನ್ ಮತ್ತು ಎಥೆರಮ್‌ನಿಂದ ಹಿಡಿದು ಮೊನೆರೊ, ಝಡ್‌ಕ್ಯಾಶ್, ಡಿಜಿಕಾಯಿನ್ ಮತ್ತು ಶಿಬ ಇನು ಸೇರಿದಂತೆ ಸುಮಾರು 40 ಕ್ರಿಪ್ಟೊಕರೆನ್ಸಿ ಇದನ್ನು ಬೆಂಬಲಿಸಿವೆ. ಖಾಸಗಿ ಕಾಯಿನ್‌ಗಳ್ನು ಆಯ್ಕೆ ಮಾಡುತ್ತೀರೋ ಅಥವಾ ಚಾಲ್ತಿಯಲ್ಲಿರುವ ಟೋಕನ್‌ಗಳನ್ನು ಬಯಸುತ್ತಿರೋ, ವ್ಯವಹಾರ ಸುಲಭ ಮತ್ತು ಸರಳ– ಯಾವುದೇ ದೇಶವಾಗಲೀ ಅಥವಾ ಕಾಲಮಾನವಿರಲಿ ಆಟದ ಅನುಭೂತಿ ಬದಲಾಗದು.
1xBit ಸ್ಮಾರ್ಟ್‌ಫೋನ್ ಯಾವುದೇ ಆಗಿರಲಿ ಬಾಜಿ ಕಟ್ಟೆಯ ಸಂಪೂರ್ಣ ಸೌಲಭ್ಯಗಳು ಲಭ್ಯ. ಪ್ರತಿಯೊಂದೂ ಡೆಸ್ಕ್‌ಟಾಪ್ ಮೇಲೆ ಸಿಗಲಿದೆ. ಕ್ರೀಡೆ, ಮಾರುಕಟ್ಟೆಯಿಂದ ಹಿಡಿದು ಕ್ಯಾಸೆನೊ ಆಟದವರೆಗೆ ಎಲ್ಲವೂ ಲಭ್ಯ. ಮೊಬೈಲ್‌ನಲ್ಲಿ ಸುಲಭವಾಗಿ ಇದು ಕಾರ್ಯನಿರ್ವಹಿಸಲಿದೆ. ಯಾವುದೇ ಫೀಚರ್‌ಗಳು ಅಲಭ್ಯ ಎಂಬುದಿಲ್ಲ. ಆ್ಯಂಡ್ರಾಯ್ಡ್ ಮತ್ತು ಐಫೋನ್‌ಗಾಗಿಯೇ ಮೀಸಲು ವೇದಿಕೆ ಕಲ್ಪಿಸಲಾಗಿದೆ. ಯಾವುದೇ ಗಾತ್ರದ ಪರದೆಗೆ ಹೊಂದಿಕೊಳ್ಳುವಂತೆ ರೆಸ್ಪಾನ್ಸಿವ್ ಸೌಕರ್ಯವನ್ನೂ ನೀಡಲಾಗಿದೆ. ಯಾವುದೇ ಆಟಕ್ಕೆ ಹೋಗಬೇಕೆಂದರೆ ಮಾರ್ಗಗಳು ಸುಲಭವಾಗಿವೆ. ಹೀಗಾಗಿ ಬಾಜಿ ಕಟ್ಟಲು ಇದು ಸರಳವಾಗಿದೆ. ಯಾವುದೇ ಆಟವಾಡಲು ಅಥವಾ ನಿಮ್ಮ ಖಾತೆಗಳನ್ನು ನಿರ್ವಹಿಸುವುದು ಸುಲಭ.
ಮೊಬೈಲ್ ಬೆಟ್ಟಿಂಗ್ ಈಗ ಇನ್ನಷ್ಟು ಸರಳವಾಗಿದ್ದು ಪ್ರಮುಖ ಸೌಕರ್ಯ ಹೀಗಿದೆ...
ಸುರಕ್ಷತೆ ಮತ್ತು ತ್ವರಿತ ಲಾಗಿನ್‌ಗೆ ಬೆರಳಚ್ಚು ಬಳಕೆ
ಯಾವುದೇ ಬದಲಾವಣೆಯ ಕುರಿತು ತ್ವರಿತ ಮುನ್ಸೂಚನೆ
ತ್ವರಿತ ಹಣ ಪಾವತಿ ಮತ್ತು ಹಿಂಪಡೆಯುವ ಸೌಲಭ್ಯ
ಖಾತೆಯ ಈ ಹಿಂದಿನ ವ್ಯವಹಾರವನ್ನು ಆಫ್‌ಲೈನ್‌ನಲ್ಲೂ ವೀಕ್ಷಿಸುವ ಸೌಲಭ್ಯ
ಯಾವುದೇ ಕೆಲಸದಲ್ಲಿದ್ದರೂ ತ್ವರಿತ ಆಟಕ್ಕೆ ಒಂದೇ ಕೈಯಲ್ಲಿ ನಿರ್ವಹಿಸುವಷ್ಟು ಸರಳ ಈ ವೇದಿಕೆ ಸಮಯವೇ ಮುಖ್ಯವಾದ ಆಟದಲ್ಲಿ ಆಟಗಾರರನ್ನು ಇದು ತುದಿಗಾಲಲ್ಲಿ ನಿಲ್ಲಿಸಲಿದೆ. ತಂಡಗಳ ಬದಲಾವಣೆಗೆ ತ್ವರಿತ ನಿರ್ಧಾರ, ಬ್ರೇಕಿಂಗ್ ಸುದ್ದಿಗಳು ಅಥವಾ ಧುತ್ತನೆ ಎದುರಾಗುವ ಸವಾಲುಗಳು ಸರಾಸರಿ ಪ್ರತಿಫಲ ಮತ್ತು ಗೆಲುವುಗಳ ವ್ಯತ್ಯಾಸವನ್ನು ತಿಳಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.