ಮುಂಬೈ (ಪಿಟಿಐ): `ನೌಕರರ ಷೇರು ಆಯ್ಕೆ~ (ಇಎಸ್‌ಒಪಿ) ಮೂಲಕ ಪಡೆದುಕೊಂಡ ಷೇರುಗಳನ್ನು ನಿವೃತ್ತ ನೌಕರರು ಕಂಪೆನಿಯ `ಐಪಿಒ~ಗೆ ಅನುಗುಣವಾಗಿ ಒಂದು ವರ್ಷದ ಅವಧಿಗೆ ಮಾರಾಟ ಮಾಡಲು ಬರುವುದಿಲ್ಲ~ ಎಂದು ಷೇರುಪೇಟೆ ನಿಯಂತ್ರಣ ಮಂಡಳಿ `ಸೆಬಿ~ ಹೇಳಿದೆ.
ಸರಕು ವಿನಿಮಯ ಮಾರು ಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ `ಮ್ಯಾಕ್ಸ್~ ಕಂಪೆನಿ ಸಲ್ಲಿಸಿದ ದೂರು ಪರಿಶೀಲಿಸಿದ `ಸೆಬಿ~ ಈ ಮೇಲಿನ ಉತ್ತರ ನೀಡಿದೆ.
`ಮ್ಯಾಕ್ಸ್~ ಕಂಪೆನಿಯ ನಿವೃತ್ತ ನೌಕರರೊಬ್ಬರು `ಇಎಸ್‌ಪಿಒ~ ಷೇರು ಮಾರಲು ಮುಂದಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.