ADVERTISEMENT

ಔಡಿ ಆರ್‌ಎಸ್‌5 ಕಾರ್‌ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 19:40 IST
Last Updated 11 ಏಪ್ರಿಲ್ 2018, 19:40 IST
ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಔಡಿ ಇಂಡಿಯಾದ ಮುಖ್ಯಸ್ಥ ರೋಹಿತ್‌ ಅನ್ಸಾರಿ, ಅವರು ಬೆಂಗಳೂರಿನಲ್ಲಿ ಬುಧವಾರ ಔಡಿ ಸ್ಪೋರ್ಟ್‌ ಆರ್‌ಎಸ್‌5 ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದರು    – ಪ್ರಜಾವಾಣಿ ಚಿತ್ರ  Virat Kohli, Indian cricket team captain and Rohit Ansari, Head Audi India are launch Audi Sport RS5 car at in Bengaluru on Wednesday. Photo by S K Dinesh

ಬೆಂಗಳೂರು: ಜರ್ಮನಿಯ ವಿಲಾಸಿ ಕಾರ್‌ ತಯಾರಿಕಾ ಸಂಸ್ಥೆ ಔಡಿ, ತನ್ನ ಎರಡನೆ ತಲೆಮಾರಿನ ಔಡಿ ಆರ್‌ಎಸ್‌5 ಕಾರನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ.

2.9 ಲೀಟರ್‌ ಪೆಟ್ರೋಲ್‌ ಎಂಜಿನ್‌ ಹೊಂದಿರುವ ಈ ಕಾರ್‌, ಪ್ರತಿ ಗಂಟೆಗೆ ಗರಿಷ್ಠ 250 ಕಿ. ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಕೇವಲ 3.9 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಶೂನ್ಯದಿಂದ 100 ಕಿ. ಮೀ ವೇಗ ಪಡೆದುಕೊಳ್ಳಲಿದೆ.

‘ಸೆಡಾನ್‌ ಕಾರ್‌ನ ಆರಾಮ ಮತ್ತು ಸ್ಪೋರ್ಟ್‌ ಕಾರ್‌ನ ಕಾರ್ಯಕ್ಷಮತೆ ಇದರ ವೈಶಿಷ್ಟಗಳಾಗಿವೆ’ ಎಂದು ಸಂಸ್ಥೆಯ ಮುಖ್ಯಸ್ಥ ರಾಹಿಲ್‌ ಅನ್ಸಾರಿ ಹೇಳಿದ್ದಾರೆ. ಇದರ ಎಕ್ಸ್‌ಷೋರೂಂ ಬೆಲೆ ₹ 1.1 ಕೋಟಿ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.