ADVERTISEMENT

ಕಾರ್ಮಿಕರೊಬ್ಬರ ಕಾಯಕ

​ಪ್ರಜಾವಾಣಿ ವಾರ್ತೆ
Published 1 ಮೇ 2014, 19:30 IST
Last Updated 1 ಮೇ 2014, 19:30 IST
ಚೆನ್ನೈನ ಹೊರವಲಯದಲ್ಲಿರುವ ಉಪ್ಪು ತಯಾರಿಕೆ ಪ್ರದೇಶದಲ್ಲಿ ಕಾರ್ಮಿಕರೊಬ್ಬರು ಉಪ್ಪಿನ ಹರಳುಗಳನ್ನು ಬಕೆಟ್‌ನಲ್ಲಿ ಹೊತ್ತು ಲಾರಿಗೆ ತುಂಬಲು ಬುಧವಾರ ಸಾಗುತ್ತಿದ್ದ ದೃಶ್ಯ. ಜಾಗತಿಕವಾಗಿ ಅತ್ಯಧಿಕ ಪ್ರಮಾಣದಲ್ಲಿ ಉಪ್ಪು ತಯಾರಿಸುವ ದೇಶಗಳ ಸಾಲಿನಲ್ಲಿ ಭಾರತವು ಅಮೆರಿಕ, ಚೀನಾ ನಂತರದ ಸ್ಥಾನದಲ್ಲಿದೆ 	ರಾಯಿಟರ್ಸ್‌ ಚಿತ್ರ

ಚೆನ್ನೈನ ಹೊರವಲಯದಲ್ಲಿರುವ ಉಪ್ಪು ತಯಾರಿಕೆ ಪ್ರದೇಶದಲ್ಲಿ ಕಾರ್ಮಿಕರೊಬ್ಬರು ಉಪ್ಪಿನ ಹರಳುಗಳನ್ನು ಬಕೆಟ್‌ನಲ್ಲಿ ಹೊತ್ತು ಲಾರಿಗೆ ತುಂಬಲು ಬುಧವಾರ ಸಾಗುತ್ತಿದ್ದ ದೃಶ್ಯ. ಜಾಗತಿಕವಾಗಿ ಅತ್ಯಧಿಕ ಪ್ರಮಾಣದಲ್ಲಿ ಉಪ್ಪು ತಯಾರಿಸುವ ದೇಶಗಳ ಸಾಲಿನಲ್ಲಿ ಭಾರತವು ಅಮೆರಿಕ, ಚೀನಾ ನಂತರದ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.