ADVERTISEMENT

ಬಜೆಟ್‌ ದಿನ ಇರಲಿದೆ ಷೇರು ವಹಿವಾಟು

ಪಿಟಿಐ
Published 22 ಜನವರಿ 2020, 20:00 IST
Last Updated 22 ಜನವರಿ 2020, 20:00 IST
   

ನವದೆಹಲಿ: ಫೆಬ್ರುವರಿ 1ಕ್ಕೆ (ಶನಿವಾರ) ಕೇಂದ್ರ ಬಜೆಟ್‌ ಮಂಡನೆ ಆಗುವುದರಿಂದ ಆ ದಿನ ಮುಂಬೈ ಷೇರುಪೇಟೆಯಲ್ಲಿ ವಹಿವಾಟು ನಡೆಯಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 3.30ರ ವರೆಗೆ ವಹಿವಾಟು ನಡೆಯಲಿದೆ.

ಈ ಹಿಂದೆ 2015ರ ಫೆಬ್ರುವರಿ 28ರಂದು ಶನಿವಾರ ಷೇರುಪೇಟೆಯಲ್ಲಿ ವಹಿವಾಟಿಗೆ ಅವಕಾಶ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT