ADVERTISEMENT

5.83 ಕೋಟಿ ಐ.ಟಿ. ವಿವರ ಸಲ್ಲಿಕೆ

ಪಿಟಿಐ
Published 30 ಜುಲೈ 2023, 16:04 IST
Last Updated 30 ಜುಲೈ 2023, 16:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ: 2022–23ನೆಯ ಹಣಕಾಸು ವರ್ಷದಲ್ಲಿ ಗಳಿಸಿದ ಆದಾಯಕ್ಕೆ ಸಂಬಂಧಿಸಿದಂತೆ ಒಟ್ಟು 5.83 ಕೋಟಿ ಆಗಾಯ ತೆರಿಗೆ ವಿವರಗಳು ಭಾನುವಾರದವರೆಗೆ ಸಲ್ಲಿಕೆಯಾಗಿವೆ. ಇದು ಹಿಂದಿನ ವರ್ಷ ಜುಲೈ 31ರವರೆಗೆ ಸಲ್ಲಿಕೆಯಾಗಿದ್ದ ವಿವರಗಳ ಸಂಖ್ಯೆಗಿಂತ ಹೆಚ್ಚು.

ವೇತನ ಪಡೆಯುವವರು ಹಾಗೂ ತಮ್ಮ ಖಾತೆಗಳ ಲೆಕ್ಕಪರಿಶೋಧನೆ ನಡೆಸಬೇಕಿಲ್ಲದವರು ತಮ್ಮ ಆದಾಯ ತೆರಿಗೆ ವಿವರ ಸಲ್ಲಿಸಲು ಸೋಮವಾರ (ಜುಲೈ 31) ಕಡೆಯ ದಿನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT