ADVERTISEMENT

ಬಯೋಕಾನ್‌ಗೆ ಹೊಸ ಸಿಎಫ್‌ಒ ಅನುಪಮ್‌ ಜಿಂದಾಲ್

ಪಿಟಿಐ
Published 23 ಸೆಪ್ಟೆಂಬರ್ 2020, 14:14 IST
Last Updated 23 ಸೆಪ್ಟೆಂಬರ್ 2020, 14:14 IST

ಬೆಂಗಳೂರು: ಬಯೋಕಾನ್‌ ಲಿಮಿಟೆಡ್‌ನ ಹೊಸ ಸಿಎಫ್‌ಒ ಆಗಿ ಅನುಪಮ್‌ ಜಿಂದಾಲ್‌ ನೇಮಕಗೊಂಡಿದ್ದಾರೆ.

ಈ ಮೊದಲು ಅವರು ವೇದಾಂತ ಸಮೂಹದದಲ್ಲಿ 22 ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT