ನವದೆಹಲಿ: ಲಾಕ್‌ಡೌನ್ ಸಂದರ್ಭದಲ್ಲಿ ಬ್ರಿಟಾನಿಯಾ ಕಂಪನಿಯು ತನ್ನ ಗ್ರಾಹಕರಿಗೆ ಮಳಿಗೆಗಳನ್ನು ಹುಡುಕಲು ಸುಲಭ ಮಾಡಿಕೊಡಲು ವಾಟ್ಸ್‌ಆ್ಯಪ್ ಆಧಾರಿತ ‘ಸ್ಟೋರ್ ಲೊಕೇಟರ್’ ಸೇವೆಗೆ ಚಾಲನೆ ನೀಡಿದೆ.
ಜಿಪಿಎಸ್ ಆಧಾರಿತ ಚಾಟ್‌ಬಾಟ್, ಗ್ರಾಹಕರು ಇರುವ ಸ್ಥಳಕ್ಕೆ ಸಮೀಪದಲ್ಲಿ ರುವ ಮಳಿಗೆಗಳ ಪಟ್ಟಿಯನ್ನು ನೀಡ ಲಿದೆ. ಗ್ರಾಹಕರು ವಾಟ್ಸ್‌ಆ್ಯಪ್‌ನಲ್ಲಿ 4071012222 ಸಂಖ್ಯೆಗೆBRIT ಎಂದು ಟೈಪ್ ಮಾಡಿ ಕಳುಹಿಸಬೇಕು. ನಂತರ ಬರುವ ಸೂಚನೆಗಳನ್ನು ಅನುಸರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.