ADVERTISEMENT

ಕೆನರಾ ಬ್ಯಾಂಕ್‌:ಎಂಸಿಎಲ್‌ಆರ್‌ ಇಳಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 20:05 IST
Last Updated 7 ಫೆಬ್ರುವರಿ 2020, 20:05 IST

ಬೆಂಗಳೂರು: ರಾಷ್ಟ್ರೀಕೃತ ಕೆನರಾ ಬ್ಯಾಂಕ್‌, ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಸಾಲಗಳ ಮೇಲಿನ ಬಡ್ಡಿ ದರವನ್ನು (ಎಂಸಿಎಲ್‌ಆರ್‌) ತಗ್ಗಿಸಿದೆ.

ಆರು ತಿಂಗಳ ಅವಧಿವರೆಗಿನ ‘ಎಂಸಿಎಲ್‌ಆರ್‌’ ಶೇ 0.25 (ಶೇ 8.10) ಮತ್ತು ಒಂದು ವರ್ಷ ಅವಧಿಗೆ ಶೇ 0.15ರಷ್ಟು (ಶೇ 8.20) ಕಡಿಮೆ ಮಾಡಿದೆ. ಹೊಸ ದರಗಳು ಇದೇ 7ರಿಂದ ಜಾರಿಗೆ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT