ADVERTISEMENT

ಕೆನರಾ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿ ದರಕ್ಕೆ ಗೃಹಸಾಲ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 15:40 IST
Last Updated 3 ಡಿಸೆಂಬರ್ 2021, 15:40 IST
ಕೆನರಾ ಬ್ಯಾಂಕ್‌
ಕೆನರಾ ಬ್ಯಾಂಕ್‌   

ಬೆಂಗಳೂರು: ಗೃಹ ಸಾಲ ಪಡೆಯಲು ಬಯಸುವವರಿಗೆ ಶೇಕಡ 6.65ರ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಕೆನರಾ ಬ್ಯಾಂಕ್‌ ಹೇಳಿದೆ. ಈ ಕೊಡುಗೆಯು ಸೀಮಿತ ಅವಧಿಯದ್ದಾಗಿರಲಿದೆ ಎಂದು ಅದು ತಿಳಿಸಿದೆ.

ಸಾಲದ ಮೊತ್ತ ಎಷ್ಟೇ ಇದ್ದರೂ ಇದೇ ಪ್ರಮಾಣದ ಬಡ್ಡಿ ಅನ್ವಯ ಆಗಲಿದೆ. ಪ್ರೊಸೆಸಿಂಗ್ ಮತ್ತು ದಾಖಲೀಕರಣದ ಶುಲ್ಕಗಳನ್ನು ಮನ್ನಾ ಮಾಡಲಾಗುತ್ತದೆ ಎಂದು ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT