ADVERTISEMENT

ಕಚ್ಚಾ ತೈಲ ದರ ಇಳಿಕೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 21:13 IST
Last Updated 18 ಮಾರ್ಚ್ 2020, 21:13 IST

ಲಂಡನ್‌ (ಎಎಫ್‌ಪಿ): ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುತ್ತಿರುವುದರಿಂದ ಕಚ್ಚಾ ತೈಲ ದರದಲ್ಲಿಯೂ ಇಳಿಕೆ ಆಗುತ್ತಿದೆ.

ಬುಧವಾರ ವೆಸ್ಟ್‌ ಟೆಕ್ಸಸ್‌ ಇಂಟರ್‌ಮಿಡಿಯೇಟ್‌ (ಡಬ್ಲ್ಯುಪಿಐ) ದರ್ಜೆಯ ತೈಲ ದರ ಶೇ 12ರಷ್ಟು ಇಳಿಕೆಯಾಗಿಬ್ಯಾರಲ್‌ಗೆ 25 ಡಾಲರ್‌ಗಳಿಗೆ ಇಳಿಕೆಯಾಗಿದೆ. 2003ರ ನಂತರ ದಾಖಲಾಗಿರುವ ಕನಿಷ್ಠ ಮಾರಾಟ ದರ ಇದಾಗಿದೆ.ಬ್ರೆಂಟ್‌ ತೈಲ ದರ ಶೇ 6ರಷ್ಟು ಇಳಿಕೆಯಾಗಿ ಬ್ಯಾರಲ್‌ಗೆ 27.73 ಡಾಲರ್‌ಗಳಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT