ADVERTISEMENT

ರಫ್ತು ಶೇ 2.91 ಹೆಚ್ಚಳ

ಪಿಟಿಐ
Published 14 ಮಾರ್ಚ್ 2020, 19:49 IST
Last Updated 14 ಮಾರ್ಚ್ 2020, 19:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ರಫ್ತು ವಹಿವಾಟು 6 ತಿಂಗಳ ಬಳಿಕ ಫೆಬ್ರುವರಿಯಲ್ಲಿ ಶೇ 2.91ರಷ್ಟು ಏರಿಕೆ ಕಂಡಿದ್ದು, ₹ 2.01 ಲಕ್ಷ ಕೋಟಿಗೆ ತಲುಪಿದೆ.

ಪೆಟ್ರೋಲಿಯಂ, ಎಂಜಿನಿಯರಿಂಗ್‌ ಮತ್ತು ರಾಸಾಯನಿಕ ವಲಯಗಳ ರಫ್ತು ಹೆಚ್ಚಾಗಿರುವುದರಿಂದ ಒಟ್ಟಾರೆ ರಫ್ತು ವಹಿವಾಟು ಸಕಾರಾತ್ಮಕ ಬೆಳವಣಿಗೆ ಸಾಧಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ಆಮದು ಫೆಬ್ರುವರಿಯಲ್ಲಿ ಶೇ 2.48ರಷ್ಟು ಏರಿಕೆಯಾಗಿದ್ದು, ₹ 2.73 ಲಕ್ಷ ಕೋಟಿಗಳಷ್ಟಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.