ADVERTISEMENT

ಜಿಡಿಪಿ: ಶೇ 4.6ಕ್ಕೆ ತಗ್ಗಿಸಿದ ಫಿಚ್‌

ಪಿಟಿಐ
Published 20 ಡಿಸೆಂಬರ್ 2019, 19:45 IST
Last Updated 20 ಡಿಸೆಂಬರ್ 2019, 19:45 IST

ನವದೆಹಲಿ : ದೇಶಿ ಆರ್ಥಿಕತೆ ಬೆಳವಣಿಗೆ ದರವು 2019–20ರಲ್ಲಿ ಶೇ 4.6ಕ್ಕೆ ಇಳಿಯಲಿದೆ ಎಂದು ಫಿಚ್‌ ರೇಟಿಂಗ್ಸ್‌ ಅಂದಾಜಿಸಿದೆ.

ಸಂಸ್ಥೆಯು ತನ್ನ ಈ ಮೊದಲಿನ ಶೇ 5.6 ಅಂದಾಜನ್ನು ಈಗ ಪರಿಷ್ಕರಿಸಿದೆ. ಇದು ಮೂಡಿಸ್‌ (ಶೇ 4.9), ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಶೇ 5.1), ಆರ್‌ಬಿಐನ (ಶೇ 5) ಅಂದಾಜಿಗಿಂತ ಕಡಿಮೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT