ADVERTISEMENT

Petrol Diesel Price: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 6:07 IST
Last Updated 30 ಏಪ್ರಿಲ್ 2025, 6:07 IST
<div class="paragraphs"><p>ಪೆಟ್ರೋಲ್, ಡೀಸೆಲ್ ಬೆಲೆ</p></div>

ಪೆಟ್ರೋಲ್, ಡೀಸೆಲ್ ಬೆಲೆ

   

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸ್ಥಿರವಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹102.92, ಡೀಸೆಲ್ ಬೆಲೆ ಲೀಟರ್‌ಗೆ ₹90.99 ಆಗಿದೆ. ನಿನ್ನೆಗೆ ಹೋಲಿಸಿದರೆ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ADVERTISEMENT

ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹94.77, ಮುಂಬೈನಲ್ಲಿ ₹103.50, ಚೆನ್ನೈನಲ್ಲಿ ₹101.03 ಮತ್ತು ಕೋಲ್ಕತ್ತದಲ್ಲಿ ₹105.01ರಷ್ಟಿದೆ.

ಡೀಸೆಲ್‌ ದರ ದೆಹಲಿಯಲ್ಲಿ 87.67, ಮುಂಬೈನಲ್ಲಿ ₹90.03, ಚೆನ್ನೈನಲ್ಲಿ ₹92.61ಮತ್ತು ಕೋಲ್ಕತ್ತದಲ್ಲಿ ₹91.82ರಷ್ಟಿದೆ.

ಆಯಾ ರಾಜ್ಯಗಳ ಸುಂಕ ಮತ್ತು ಸರಬರಾಜು ವೆಚ್ಚದ ಆಧಾರದ ಮೇಲೆ ಬೇರೆ ಬೇರೆ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಭಿನ್ನವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.