ADVERTISEMENT

ಚಿನ್ನದ ಬೆಲೆ 10 ಗ್ರಾಂಗೆ ₹ 416ರಷ್ಟು ಹೆಚ್ಚಳ

ಪಿಟಿಐ
Published 17 ಜೂನ್ 2022, 12:47 IST
Last Updated 17 ಜೂನ್ 2022, 12:47 IST
ಚಿನ್ನ
ಚಿನ್ನ    

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ ₹ 416ರಷ್ಟು ಜಾಸ್ತಿ ಆಗಿ, ₹ 50,802ಕ್ಕೆ ತಲುಪಿದೆ. ಬೆಳ್ಳಿಯ ಬೆಲೆಯು ಕೆ.ಜಿ.ಗೆ ₹ 1,014ರಷ್ಟು ಜಾಸ್ತಿ ಆಗಿದ್ದು ₹ 61,343ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.