ಬೆಂಗಳೂರು: ಚಿನಿವಾರ ಪೇಟೆಗಳಲ್ಲಿ ಮಂಗಳವಾರ ಚಿನ್ನದ ಧಾರಣೆ 10ಗ್ರಾಂಗೆ ಗರಿಷ್ಠ ₹ 385ರವರೆಗೆ, ಬೆಳ್ಳಿ ಕೆ.ಜಿಗೆ 200ರವರೆಗೆ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ₹325 ಕಡಿಮೆಯಾಗಿ ₹ 34, 302ಕ್ಕೆ ಇಳಿಯಿತು.ಬೆಳ್ಳಿ ಧಾರಣೆ ಕೆ.ಜಿಗೆ ₹ 200ರಂತೆ ಇಳಿಕೆಯಾಗಿ₹ 38,100ಕ್ಕೆ ತಲುಪಿತು.
ಮುಂಬೈನಲ್ಲಿ ಪ್ರತಿ 10 ಗ್ರಾಂಗೆ ₹385ರಂತೆ ಕಡಿಮೆಯಾಗಿ ₹ 34,091ಕ್ಕೆ, ಬೆಳ್ಳಿ ₹ 120 ಕಡಿಮೆಯಾಗಿ
₹ 37,505ಕ್ಕೆ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.