ADVERTISEMENT

ಚಿನ್ನ ₹ 287, ಬೆಳ್ಳಿ ₹ 875 ಹೆಚ್ಚಳ

ಪಿಟಿಐ
Published 10 ಸೆಪ್ಟೆಂಬರ್ 2020, 13:28 IST
Last Updated 10 ಸೆಪ್ಟೆಂಬರ್ 2020, 13:28 IST
ಚಿನ್ನ
ಚಿನ್ನ   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಗುರುವಾರ ಹೆಚ್ಚಳ ಕಂಡಿದೆ.

ಚಿನ್ನದ ದರ 10ಗ್ರಾಂಗೆ ₹ 287ರಷ್ಟು ಹೆಚ್ಚಾಗಿ ₹52,391ರಂತೆ ಮಾರಾಟವಾಯಿತು. ಬೆಳ್ಳಿ ಧಾರಣೆ ಕೆ.ಜಿಗೆ ₹ 875ರಷ್ಟು ಹೆಚ್ಚಾಗಿ ₹ 69,950ಕ್ಕೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT