ಬೆಂಗಳೂರು: ಎಂಬಸಿ ಗ್ರೂಪ್ ನಗರದಲ್ಲಿ ನಿರ್ಮಿಸುತ್ತಿರುವ ಹೋಟೆಲ್ ಮತ್ತು ಕನ್ವೆನ್ಶನ್ ಸೆಂಟರ್ ಸೇರಿದಂತೆ ಅತಿ ದೊಡ್ಡ ಆಫೀಸ್ ಪಾರ್ಕ್‌ನಲ್ಲಿ ಅಳವಡಿಸಲಿರುವ 49 ಎಲೆವೇಟರ್ಸ್ ಮತ್ತು ಎಸ್ಕಲೇಟರ್ಸ್‌ಗಳನ್ನು ಪೂರೈಸುವ ಗುತ್ತಿಗೆಯನ್ನು ಹಿಟಾಚಿ ಲಿಮಿಟೆಡ್ ಪಡೆದುಕೊಂಡಿದೆ.
ಹಿಟಾಚಿ ಬಿಲ್ಡಿಂಗ್ ಸಿಸ್ಟಮ್ಸ್ ಮತ್ತು ಹಿಟಾಚಿ ಲಿಫ್ಟ್ ಇಂಡಿಯಾ ಈ ಎಲೆವೇಟರ್ಸ್ ಮತ್ತು ಎಸ್ಕಲೇಟರ್ಸ್‌ಗಳನ್ನು ಒದಗಿಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.