ADVERTISEMENT

ಹೋಂಡಾದ ಹೊಸ ಬೈಕ್‌ ಸಿಡಿ 110 ಡ್ರೀಮ್‌

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 16:06 IST
Last Updated 9 ಜೂನ್ 2020, 16:06 IST
ಹೋಂಡಾದ ಹೊಸ ಬೈಕ್‌ ಸಿಡಿ 110 ಡ್ರೀಮ್‌
ಹೋಂಡಾದ ಹೊಸ ಬೈಕ್‌ ಸಿಡಿ 110 ಡ್ರೀಮ್‌   

ಬೆಂಗಳೂರು: ಹೋಂಡಾ ಮೋಟರ್‌ ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ, ಬಿಎಸ್‌6 ಮಾನದಂಡದ ಹೊಸ ಬೈಕ್‌ ಸಿಡಿ 110 ಡ್ರೀಮ್‌ ಪರಿಚಯಿಸಿದೆ.

ಹೋಂಡಾದ ಹೊಸ ತಲೆಮಾರಿನ ಈ ಮೋಟರ್‌ ಸೈಕಲ್‌ ಕೈಗೆಟುಕುವ ಬೆಲೆಗೆ ದೊರೆಯಲಿದೆ. ಎಕ್ಸ್‌ಷೋರೂಂ ಬೆಲೆ ₹ 62,729 ಇದೆ. ’ಈ ಹೊಸ ಬೈಕ್‌ ಸುಧಾರಿತ ತಂತ್ರಜ್ಞಾನ ಮತ್ತು ಹೆಚ್ಚು ಮೈಲೇಜ್‌ ಒಳಗೊಂಡಿದೆ. 6 ವರ್ಷಗಳ ವಾರಂಟಿಯ ಸೀಮಿತ ಕೊಡುಗೆಯೊಂದಿಗೆ ಲಭ್ಯ ಇದೆ’ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ನಿರ್ದೇಶಕ ಯದ್ವಿಂದರ್‌ ಸಿಂಗ್‌ ಗುಲೇರಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT