ADVERTISEMENT

ಭಾರತೀಯ ಸೇನಾ ಸಿಬ್ಬಂದಿಗೆ ವಿಶೇಷ ಕೊಡುಗೆ ನೀಡಿದ ಐಆರ್‌ಸಿಟಿಸಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 12:48 IST
Last Updated 16 ಸೆಪ್ಟೆಂಬರ್ 2021, 12:48 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಿಮಾನ ಪ್ರಯಾಣ ಮಾಡಲು ಯೋಚಿಸುತ್ತಿರುವ ಪ್ರಯಾಣಿಕರಿಗೆ ಐಆರ್‌ಸಿಟಿಸಿ ಉತ್ತಮ ಕೊಡುಗೆ ಘೋಷಿಸಿದೆ.

ತನ್ನ ಹೊಸ ಕೊಡುಗೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಪ್ರಕಟಿಸಿರುವ ಐಆರ್‌ಸಿಟಿಸಿ, ಭಾರತೀಯ ಸಶಸ್ತ್ರ ಪಡೆ ಸಿಬ್ಬಂದಿ ಹಾಗು ಅವರ ಅವಲಂಬಿತರಿಗೆ ವಿಶೇಷ ದರಗಳನ್ನು ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ..

ಹೆಚ್ಚಿನ ವಿವರಗಳು ಮತ್ತು ಮಾಹಿತಿಗಾಗಿ ಐಆರ್‌ಸಿಟಿಸಿ ಏರ್ ‌ನ ಅಧಿಕೃತ ವೆಬ್‌ಸೈಟ್‌ಮೂಲಕ ಮಾಹಿತಿ ಪಡೆಯಬಹುದಾಗಿದೆ.

ADVERTISEMENT

ಭಾರತೀಯ ಸೇನಾ ಸಿಬ್ಬಂದಿಗೆ ವಿಶೇಷ ಕೊಡುಗೆ

ಭಾರತೀಯ ಸಶಸ್ತ್ರ ಪಡೆಗಳಲ್ಲಿಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತರಾದವರಿಗೆ ಮತ್ತು ಅವರ ಅವಲಂಬಿತರಿಗೆವಿಶೇಷ ರಿಯಾಯಿತಿ ದರ ಕಲ್ಪಿಸಲಾಗಿದೆ.

ವಿಮಾನ ಟಿಕೆಟ್‌ ದರದಲ್ಲಿನ ರಿಯಾಯಿತಿಮಾಹಿತಿಗೆwww.air.irctc.co.in ಈ ವೆಬ್‌ಸೈಟ್‌ ನೋಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.