ADVERTISEMENT

ವಿಡಿಯೊ: ಖರೀದಿಸಬೇಕೇ ಚಿನ್ನ?

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 16:31 IST
Last Updated 22 ಏಪ್ರಿಲ್ 2021, 16:31 IST

ಕಷ್ಟಕಾಲದಲ್ಲಿ ಯಾವತ್ತೂ ಕೈಬಿಡದ ಚಿನ್ನದ ಬೆಲೆ ಮತ್ತೆ ಏರುಮುಖವಾಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆಯು ಏಪ್ರಿಲ್‌ 1ರ ನಂತರ 10 ಗ್ರಾಂಗೆ ₹ 3 ಸಾವಿರಕ್ಕಿಂತ ಹೆಚ್ಚು ಏರಿಕೆ ಕಂಡಿದೆ.

ಹಾಗಾದರೆ, ಚಿನ್ನದ ಬೆಲೆ ಈ ರೀತಿ ಏರಿಕೆ ಆಗುತ್ತಿರುವುದಕ್ಕೆ ಕಾರಣ ಏನು? ಈ ಪ್ರಶ್ನೆಗೆ ಮಾರುಕಟ್ಟೆಯನ್ನು ಅರಿತವರು ಕೆಲವು ಕಾರಣಗಳನ್ನು ನೀಡುತ್ತಾರೆ. ‘ಕೋವಿಡ್‌–19 ಸಾಂಕ್ರಾಮಿಕ ವೇಗವಾಗಿ ಹರಡುತ್ತಿರುವುದು, ರೂಪಾಯಿ ಮೌಲ್ಯ ಇಳಿಕೆ ಹಾಗೂ ಆರ್ಥಿಕ ಬೆಳವಣಿಗೆಯ ಕುರಿತ ಅನಿಶ್ಚಿತತೆಯು ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣ’ ಎಂಬುದು ಒಂದು ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT